‘ನಾಳೆ ಹೋಗು ಮಗಾ’ ಎಂದಿದ್ದ ಅಮ್ಮನ ಮಾತು ಕೇಳಲಿಲ್ಲ: ದೆಹಲಿ ಪಿಜಿ ಕುಸಿತದಲ್ಲಿ ವಿದ್ಯಾರ್ಥಿ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಗಾ ಇವತ್ತು ನೀನು ಹೋಗೋದು ಬೇಡ ನಾಳೆ ಹೋಗು ಎಂದು ಗೋಗರೆದಿದ್ದ ಅಮ್ಮ, ರೈಲಿನಲ್ಲಿ ಅಣ್ಣನಿಗೆ ಟಾಟಾ ಮಾಡುತ್ತಾ ಒಂಟಿ ಸೀನು ಹಾಕಿದ್ದ ತಂಗಿ! ಅಪಘಾತದ ಮುನ್ಸೂಚನೆಗಳನ್ನು ʼಇದೆಲ್ಲಾ ಮೂಢನಂಬಿಕೆʼ ಎಂದು ತಳ್ಳಿಹಾಕಿದ್ದ ಮಗ ಇದೀಗ ಸಮಾಧಿಯೊಳಗೆ ತಣ್ಣಗೆ ಮಲಗಿಬಿಟ್ಟಿದ್ದಾನೆ! ಹೌದು, ದೆಹಲಿಯ ಪಿಜಿ ಬಿಲ್ಡಿಂಗ್‌ ಕುಸಿತದಲ್ಲಿ ಮೃತಪಟ್ಟ ವಿದ್ಯಾರ್ಥಿಯ ಪೋಷಕರು ʼಎಷ್ಟು ಹೇಳಿದ್ರೂ ಕೇಳಲಿಲ್ಲ. ನನ್ನ ಮಾತು ಕೇಳಿ ಒಂದು ದಿನ ಉಳಿದಿದ್ರೆ ಪ್ರಾಣಕಂಟಕದಿಂದ ಪಾರಾಗುತ್ತಿದ್ದʼ ಎಂದು ಕಣ್ಣೀರಿಟ್ಟಿದ್ದಾರೆ. ಭಾನುವಾರ ಮಧ್ಯಾಹ್ನ … Continue reading ‘ನಾಳೆ ಹೋಗು ಮಗಾ’ ಎಂದಿದ್ದ ಅಮ್ಮನ ಮಾತು ಕೇಳಲಿಲ್ಲ: ದೆಹಲಿ ಪಿಜಿ ಕುಸಿತದಲ್ಲಿ ವಿದ್ಯಾರ್ಥಿ ಸಾ*ವು