SAVINGS | ಗ್ಯಾಸ್ ಸಿಗತ್ತೋ ಬಿಡತ್ತೋ ಗೊತ್ತಿಲ್ಲ, ಇರೋದನ್ನು ಉಳಿಸೋಕೆ ಈ ರೀತಿ ಮಾಡಿ..
ಇರಾನ್-ಇಸ್ರೇಲ್ ಸಂಘರ್ಷದ ಮಧ್ಯೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೊಟೇಲ್‌ಗಳಲ್ಲಿ ಈಗಾಗಲೇ ಜಾಸ್ತಿ ಗ್ಯಾಸ್ ಬೇಕಾಗುವ ತಿಂಡಿಗಳನ್ನು ಬಂದ್ ಮಾಡಲಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಹೊಟೇಲ್‌ಗಳು ಬಂದ್ ಆಗಬಹುದು. ಮನೆಯಲ್ಲಿ ಇರುವ ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬಾಳಿಕೆ ಬರಬೇಕಾದ್ರೆ ಹೀಗೆ ಮಾಡಿ.. ಅಡುಗೆ ಮಾಡೋಕೆ ಸ್ಟೋವ್ ಆನ್ ಮಾಡಿ ಜೀರಿಗೆ ಎಲ್ಲಿದೆ, ತರಕಾರಿ ಎಲ್ಲಿದೆ ಎಂದು ಹುಡುಕಬೇಡಿ. ಎಲ್ಲವನ್ನೂ ರೆಡಿ ಮಾಡಿ ಇಟ್ಟುಕೊಂಡು ಒಲೆ ಆನ್ ಮಾಡಿ. ಅಕ್ಕಿ, ಬೇಳೆಯಂಥ ಪದಾರ್ಥಗಳನ್ನು ಬೇಯಿಸೋಕೂ ಮುನ್ನ ನೀರಿನಲ್ಲಿ … Continue reading SAVINGS | ಗ್ಯಾಸ್ ಸಿಗತ್ತೋ ಬಿಡತ್ತೋ ಗೊತ್ತಿಲ್ಲ, ಇರೋದನ್ನು ಉಳಿಸೋಕೆ ಈ ರೀತಿ ಮಾಡಿ..
Copy and paste this URL into your WordPress site to embed
Copy and paste this code into your site to embed