ಈ ಸಲ ಕಪ್ ನಮ್ದೋ ಇಲ್ವೋ ಗೊತ್ತಿಲ್ಲ, ಆದ್ರೆ ‘ಮಾಲೀಕ’ ಮಾತ್ರ ಹೊಸಬ್ರು! RCB ಅಧಿಪತಿ ಯಾರು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಇತಿಹಾಸದ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗ ಮಾರಾಟದ ಹಂತದಲ್ಲಿದೆ. ಪ್ರಸ್ತುತ ಮಾಲೀಕತ್ವ ಹೊಂದಿರುವ ಡಿಯಾಜಿಯೋ ಕಂಪೆನಿಯು ಫ್ರಾಂಚೈಸಿಯನ್ನು ಮಾರಾಟ ಮಾಡಲು ಅಧಿಕೃತವಾಗಿ ಚಾಲನೆ ನೀಡಿದ್ದು, ಇದರ ಮೌಲ್ಯ ಕೇಳಿ ಇಡೀ ಕ್ರಿಕೆಟ್ ಜಗತ್ತು ದಂಗಾಗಿದೆ. ಸ್ಪೋರ್ಟಿಕೋ ವರದಿಯ ಪ್ರಕಾರ, RCB ತಂಡದ ಬ್ರ್ಯಾಂಡ್ ಮೌಲ್ಯ ಸುಮಾರು 2 ಬಿಲಿಯನ್ ಡಾಲರ್ (ಅಂದಾಜು 18,000 ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ. ಬಿಡ್ಡಿಂಗ್ ಪ್ರಕ್ರಿಯೆಯು ಇದೇ ಮೊತ್ತದಿಂದ ಆರಂಭವಾಗಲಿದ್ದು, … Continue reading ಈ ಸಲ ಕಪ್ ನಮ್ದೋ ಇಲ್ವೋ ಗೊತ್ತಿಲ್ಲ, ಆದ್ರೆ ‘ಮಾಲೀಕ’ ಮಾತ್ರ ಹೊಸಬ್ರು! RCB ಅಧಿಪತಿ ಯಾರು?
Copy and paste this URL into your WordPress site to embed
Copy and paste this code into your site to embed