DAILY MOTIVATION | ಒಬ್ಬರೇ ಇರೋಕೆ ಇಷ್ಟವಿಲ್ಲ, ಒಬ್ಬರೇ ತಿನ್ನೋಕೆ ಇಷ್ಟವಿಲ್ಲ, etc etc

ನಂಗೆ ಮನೆಯಲ್ಲಿ ಒಬ್ಬಳೇ ಇರೋಕೆ ಇಷ್ಟವಾಗೋದಿಲ್ಲ, ನಂಗೆ ಒಬ್ಬಳೇ ತಿನ್ನೋಕೆ ಇಷ್ಟವಿಲ್ಲ, ಒಬ್ಬಳೇ ತರಕಾರಿ ತರೋಕೆ ಹೋಗ್ಬೇಕಾ? ಒಬ್ಬಳೇ ಯಾಕೆ ಜಿಮ್‌ಗೆ ಹೋಗ್ಬೇಕು? ಒಬ್ಬಳೇ ಅಥವಾ ಒಬ್ಬರೇ ಅನ್ನೋದು ಶಾಪ ಅಲ್ಲ ವರ! ಒಂಟಿತನವನ್ನು ಒಮ್ಮೆ ಅರಿತು, ಅದನ್ನು ಇಷ್ಟಪಡೋಕೆ ಶುರು ಮಾಡಿದ ಮೇಲೆ ಕಂಪನಿ ಇದ್ದರೆ ಖುಷಿ, ಇಲ್ಲದಿದ್ದರೂ ಖುಷಿಯೇ.. ಅಲ್ವಾ? ಒಂಟಿತನ ದೀರ್ಘಕಾಲದ್ದಾದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಆದರೆ ಸ್ವಲ್ಪ ಸಮಯದ ಒಂಟಿತನ ಬೆಸ್ಟ್‌. ಎಂದಾದರೂ ಮನೆಯಲ್ಲಿ ಒಬ್ಬರೇ ಇದ್ದು ನೋಡಿದೀರಾ? ಮನೆ ತುಂಬಾ … Continue reading DAILY MOTIVATION | ಒಬ್ಬರೇ ಇರೋಕೆ ಇಷ್ಟವಿಲ್ಲ, ಒಬ್ಬರೇ ತಿನ್ನೋಕೆ ಇಷ್ಟವಿಲ್ಲ, etc etc