‘ಮೋದಿ ರಾಜಕೀಯ ಜೀವನ ಹಾನಿಗೊಳಿಸುವ ಉದ್ದೇಶ ನನಗಿಲ್ಲ’: ಟ್ರಂಪ್ ಹೇಳಿಕೆಗೆ ವಿದೇಶಾಂಗ ಸಚಿವಾಲಯ ಫುಲ್ ಗರಂ
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಜೀವನದ ಕುರಿತು ನೀಡಿರುವ ಹೇಳಿಕೆ ಸದ್ಯ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆ, ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಸ್ವಾಲ್, ವಿಡಿಯೋ ನಿಜವಾಗಿಯೂ ಇದ್ದರೆ ಅದರ ಸತ್ಯಾಸತ್ಯತೆ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ. ನಾನು ಆ ವೀಡಿಯೊವನ್ನು ನೋಡಿಲ್ಲ. ಆದರೆ ಅಂತಹ ವೀಡಿಯೊ ನಿಜವಾಗಿಯೂ ಇದ್ದರೆ, ಅದು … Continue reading ‘ಮೋದಿ ರಾಜಕೀಯ ಜೀವನ ಹಾನಿಗೊಳಿಸುವ ಉದ್ದೇಶ ನನಗಿಲ್ಲ’: ಟ್ರಂಪ್ ಹೇಳಿಕೆಗೆ ವಿದೇಶಾಂಗ ಸಚಿವಾಲಯ ಫುಲ್ ಗರಂ
Copy and paste this URL into your WordPress site to embed
Copy and paste this code into your site to embed