ಬಸವರಾಜ ಕನ್ನಾಳೆ ಹೇಳಿದ ಹಾಗೆ ಕೇಳಿದ್ದೆ : ತಪ್ಪೊಪ್ಪಿಕೊಂಡ ಐಎಎಸ್ ಆಫೀಸರ್ ಗ್ಯಾನೇಂದ್ರ ಕುಮಾರ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿ ನೇಮಕ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಯನ್ನು ತೀವ್ರಗೊಳಿಸಿದ್ದು, ಎಐಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ತಾವು ತಪ್ಪು ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಸಿಐಡಿ ಅಧಿಕಾರಿಗಳ ಮುಂದೆ ಮಾತನಾಡಿದ ಗ್ಯಾನೇಂದ್ರ ಕುಮಾರ್ ಹಗರಣದಲ್ಲಿ ತಮ್ಮ ಪಾತ್ರ ಏನು? ತಮಗೆ ಕುಮ್ಮಕ್ಕು ಕೊಟ್ಟಿದ್ದು ಎನ್ನುವ ಸ್ಫೋಟಕ ಮಾಹಿತಿಯನ್ನು ಒದಗಿಸಿದ್ದಾರೆ. ಇನ್ನು ಹಣ ಕೊಟ್ಟು ಪ್ರಶ್ನೆಪತ್ರಿಕೆಗಳನ್ನು ಖರೀದಿ ಮಾಡಿದ್ದ ಅಭ್ಯರ್ಥಿಗಳೇ ಸಾಕ್ಷಿ ಹೇಳೋಕೆ ಮುಂದಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಕನ್ನಾಳೆ ಹಳೇ … Continue reading ಬಸವರಾಜ ಕನ್ನಾಳೆ ಹೇಳಿದ ಹಾಗೆ ಕೇಳಿದ್ದೆ : ತಪ್ಪೊಪ್ಪಿಕೊಂಡ ಐಎಎಸ್ ಆಫೀಸರ್ ಗ್ಯಾನೇಂದ್ರ ಕುಮಾರ್
Copy and paste this URL into your WordPress site to embed
Copy and paste this code into your site to embed