EGO | ನನಗೇ ಗೊತ್ತಿರೋದು, ನನ್ನನಿಂದಲೇ ಎಲ್ಲಾ…ಅನ್ನೋ ಅಹಂ ಬಿಟ್ರೆ ಉದ್ಧಾರ ಆಗ್ತೀರ

ಯಶಸ್ಸು ಗಳಿಸಿದ ನಂತರ ಕೆಲವರಲ್ಲಿ ನಿಧಾನವಾಗಿ ಒಂದು ಭಾವನೆ ಬೆಳೆಯುತ್ತದೆ – “ನನಗೇ ಎಲ್ಲ ಗೊತ್ತು”, “ನನ್ನಿಂದಲೇ ಎಲ್ಲ ಆಗುತ್ತಿದೆ” ಎಂಬ ಅಹಂಕಾರ. ಆದರೆ ಇದೇ ಮನೋಭಾವ ವ್ಯಕ್ತಿಯ ಬೆಳವಣಿಗೆಯನ್ನು ನಿಧಾನವಾಗಿ ಕುಂಠಿತಗೊಳಿಸುತ್ತದೆ. ಕಲಿಯುವುದನ್ನು ನಿಲ್ಲಿಸಿದ ಕ್ಷಣದಿಂದಲೇ ಪ್ರಗತಿಯೂ ನಿಲ್ಲುತ್ತದೆ ಅನ್ನೋದು ಜೀವನದ ದೊಡ್ಡ ಸತ್ಯ. ಅಹಂಕಾರ ಬಂದಾಗ ಇತರರ ಸಲಹೆ, ಅನುಭವ ಹಾಗೂ ಅಭಿಪ್ರಾಯಗಳಿಗೆ ಬೆಲೆ ಕೊಡಲು ಮನಸ್ಸಾಗುವುದಿಲ್ಲ. ಇದರಿಂದ ಉತ್ತಮ ಅವಕಾಶಗಳನ್ನೂ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಯಾವ ಕ್ಷೇತ್ರದಲ್ಲೇ ಇದ್ದರೂ ಪ್ರತಿದಿನ ಹೊಸದನ್ನು ಕಲಿಯಲು … Continue reading EGO | ನನಗೇ ಗೊತ್ತಿರೋದು, ನನ್ನನಿಂದಲೇ ಎಲ್ಲಾ…ಅನ್ನೋ ಅಹಂ ಬಿಟ್ರೆ ಉದ್ಧಾರ ಆಗ್ತೀರ