ತಾಳ್ಮೆ, ತಂತ್ರದ ಮಹತ್ವವನ್ನು ಅವರಿಂದಲೇ ಕಲಿತೆ: ಸಂಜು ಹೇಳಿದ್ದು ಯಾರ ಬಗ್ಗೆ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ 2026ರ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 195 ರನ್ ಕಲೆಹಾಕಿ ಸವಾಲಿನ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕತ್ವದ ಇನಿಂಗ್ಸ್ ನೀಡಿದವರು ಸಂಜು ಸ್ಯಾಮ್ಸನ್. ಕೇವಲ 50 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 12 ಬೌಂಡರಿಗಳ ನೆರವಿನಿಂದ ಅಜೇಯ 97 ರನ್ ಸಿಡಿಸಿ ತಂಡವನ್ನು 19.2 ಓವರ್‌ಗಳಲ್ಲಿ 5 ವಿಕೆಟ್‌ಗಳ ಜಯಕ್ಕೆ ಕೊಂಡೊಯ್ದರು. … Continue reading ತಾಳ್ಮೆ, ತಂತ್ರದ ಮಹತ್ವವನ್ನು ಅವರಿಂದಲೇ ಕಲಿತೆ: ಸಂಜು ಹೇಳಿದ್ದು ಯಾರ ಬಗ್ಗೆ?
Copy and paste this URL into your WordPress site to embed
Copy and paste this code into your site to embed