ಅರಣ್ಯ ಸಚಿವನಾಗಬೇಕೆಂಬ ಆಸೆ ಇತ್ತು, ಆದರೆ ಸಿಕ್ಕಿದ್ದು ಕೃಷಿ ಇಲಾಖೆ: ಹಳೆಯ ದಿನಗಳನ್ನು ಸ್ಮರಿಸಿದ ಸಿಎಂ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಕೀಯದಲ್ಲಿ ಯಾರಿಗೆ ಯಾವ ಇಲಾಖೆ ಸಿಗುತ್ತದೆ, ಯಾವಾಗ ಯಾವ ತಿರುವು ಸಿಗುತ್ತದೆ ಎಂದು ಊಹಿಸುವುದು ಕಷ್ಟ. ಇದಕ್ಕೆ ಸಾಕ್ಷಿ ಎಂಬಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ರಾಜಕೀಯ ಜೀವನದ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿದ್ದ ಅವರು, ನನಗೆ ಪ್ರಕೃತಿ ಮತ್ತು ಪ್ರಾಣಿಗಳೆಂದರೆ ತುಂಬಾ ಇಷ್ಟ. ಆ ಕಾರಣಕ್ಕೇ ಹಿಂದೆ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ನಾನು ಅರಣ್ಯ ಸಚಿವನಾಗಬೇಕು ಅಂದುಕೊಂಡಿದ್ದೆ. ಆದರೆ ಆಗ ನನಗೆ … Continue reading ಅರಣ್ಯ ಸಚಿವನಾಗಬೇಕೆಂಬ ಆಸೆ ಇತ್ತು, ಆದರೆ ಸಿಕ್ಕಿದ್ದು ಕೃಷಿ ಇಲಾಖೆ: ಹಳೆಯ ದಿನಗಳನ್ನು ಸ್ಮರಿಸಿದ ಸಿಎಂ
Copy and paste this URL into your WordPress site to embed
Copy and paste this code into your site to embed