‘ಹಗರಣ ಸಾಬೀತಾದ್ರೆ ರಾಜಕೀಯ ಬಿಡ್ತೇನೆ’: ಕುಮಾರಸ್ವಾಮಿಗೆ ಬಾಲಕೃಷ್ಣ ಸವಾಲ್!
ಹೊಸದಿಗಂತ ವರದಿ ರಾಮನಗರ: ನಾನು 600 ಕೋಟಿ ಬಿಡಿ, ಒಂದು ರೂಪಾಯಿ ಹಗರಣ ಮಾಡಿದ್ದೇನೆಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು. ಹಗರಣ ಸಾಬೀತಿಗೆ ಸವಾಲ್ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನನ್ನ ತಪ್ಪನ್ನು ಕುಮಾರಸ್ವಾಮಿ ಪ್ರೂವ್ ಮಾಡಲಿ. ನಾನು ತಪ್ಪು ಮಾಡಿದ್ದರೆ ಅವರ ಕಾಲು ಹಿಡಿಯುತ್ತೇನೆ. ಆದರೆ ತಪ್ಪೇ ಮಾಡದೆ ಏಕೆ ಕಾಲು ಹಿಡಿಯಬೇಕು? ಎಂದು ಪ್ರಶ್ನಿಸಿದ ಅವರು, … Continue reading ‘ಹಗರಣ ಸಾಬೀತಾದ್ರೆ ರಾಜಕೀಯ ಬಿಡ್ತೇನೆ’: ಕುಮಾರಸ್ವಾಮಿಗೆ ಬಾಲಕೃಷ್ಣ ಸವಾಲ್!
Copy and paste this URL into your WordPress site to embed
Copy and paste this code into your site to embed