ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಾನು ಆಕೆಯ ಜೀವ ಉಳಿಸುವಂತೆ ಇರಬೇಕಿತ್ತು.. ಮನಕಲುಕುವ ಟ್ವೀಟ್ ಮಾಡಿದ ಸೋನು ಸೂದ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊರೋನಾ ಬಂದಾಗಿನಿಂದಲೂ ಜನರಿಗೆ ಒಂದಲ್ಲಾ ಒಂದು ರೀತಿ ಸಹಾಯ ಮಾಡುತ್ತಿರುವ ಬಾಲಿವುಡ್ ನಟ ಸೋನು ಸೂದ್ ಮಾಡಿರುವ ಟ್ವೀಟ್ ಒಂದು ಎಲ್ಲರ ಮನಕಲಕುವಂತಿದೆ.
‘ನಾಗಪುರದ ಯುವತಿ ಭಾರತಿಯನ್ನು ಹೈದರಾಬಾದ್‌ಗೆ ಏರ್‌ಲಿಫ್ಟ್ ಮಾಡಿಸಿದ್ದೆ. ಆ ಯುವತಿ ನಿನ್ನೆ ರಾತ್ರಿ ಮೃತಪಟ್ಟಿದ್ದಾಳೆ. ಎಕ್ಮೋ ಮಶೀನ್‌ನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಸಾವು ಬದುಕಿನ ಮಧ್ಯೆ ಆಕೆ ಹೊಡೆದಾಡಿದ್ದಳು. ಆಕೆ ಬೇಗ ಹುಷಾರಾಗಲಿ ಎಂದು ಕಾಯುತ್ತಿದ್ದ ಪೋಷಕರಿಗೂ, ಆಕೆ ನಮ್ಮ ಜೊತೆ ಬಂದು ಮಾಮೂಲಾಗಿ ಇರಲಿ ಎಂದು ಹರಸಿದ್ದ ಎಲ್ಲರನ್ನು ನೆನೆಸಿಕೊಂಡರೆ ಕರುಳು ಕಿತ್ತು ಬರುತ್ತದೆ. ಆಕೆಯ ಜೀವವನ್ನು ನಾನು ಬದುಕಿಸಬೇಕಿತ್ತು ಎನಿಸುತ್ತಿದೆ. ಯಾಕಿಷ್ಟು ಮೋಸ?’ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss