spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದುಬೈ, ಸಿಂಗಾಪುರ್ ನಿಂದ ಬಂತು 9 ಕ್ರಯೋಜೆನಿಕ್ ಆಕ್ಸಿಜನ್: ಭಾರತೀಯ ವಾಯುಪಡೆ ಏರ್ ಲಿಫ್ಟ್

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಕೊರತೆ ಎದುರಾಗಿದ್ದು, ದುಬೈ, ಸಿಂಗಾಪುರ್ ನಿಂದ 9 ಕ್ರಯೋಜೆನಿಕ್ ಆಕ್ಸಿಜನ್ ಗಳನ್ನು ವಾಯುಪಡೆ ಏರ್ ಲಿಫ್ಟ್ ಮೂಲಕ ಭಾರತಕ್ಕೆ ತರಲಾಗಿದೆ.
ಭಾರತೀಯ ವಾಯುಪಡೆಯ ಸಿ-17 ವಿಮಾನಗಳು ಮಂಗಳವಾರ ದೇಶದ ರಾಂಚಿ, ಜಾಮ್ ನಗರ್, ಬರೋಡ, ಹಿಂಡನ್, ಪನಘರ್, ಭುವನೇಶ್ವರ್ ಗೆ ತಲುಪಿಸಲಾಗಿದೆ. ಭೋಪಾಲ್ ನಿಂದ ರಾಂಜಿಗೆ 2, ಹೈದರಾಬಾದ್ ನಿಂದ ಭವನೇಶ್ವರ್ ಗೆ 8, ಚಂಡೀಗಢಕದಿಂದ ರಾಂಚಿಗೆ 2 ಆಕ್ಸಿಜನ್ ಕಂಟೈನರ್ ಗಳನ್ನು ರವಾನಿಸಿದೆ.
ಈಗಾಗಲೇ ಸಿಂಗಾಪುರ್ ದಿಂದ 3, ದುಬೈ ನಿಂದ 6 ಕ್ರಯೋಜೆನಿಕ್ ಆಕ್ಸಿಜನ್ ತರಲಾಗಿದ್ದು, ಐರ್ಲ್ಯಾಂಡ್ 700 ಆಕ್ಸಿಜನ್ ಟ್ಯಾಂಕರ್ ಕಳುಹಿಸಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss