ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯವನ್ನು ನಡುಗಿಸಿರುವ KPSC ನೇಮಕಾತಿ ಹಗರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಭ್ರಷ್ಟ ಅಧಿಕಾರಿಗಳ ಕರಾಳ ಮುಖಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ. ಹಗರಣದ ಪ್ರಮುಖ ಆರೋಪಿಯಾಗಿರುವ IAS ಅಧಿಕಾರಿ ಗ್ಯಾನೇಂದ್ರ ಕುಮಾರ್, ಉದ್ಯೋಗ ಆಕಾಂಕ್ಷಿಗಳಿಂದ ಲೂಟಿ ಮಾಡಿದ ಕೋಟ್ಯಂತರ ರೂಪಾಯಿ ಹಣವನ್ನು ಸ್ವಂತ ಮೋಜು-ಮಸ್ತಿಗಾಗಿ ಬಳಸಿಕೊಂಡಿರುವ ಸ್ಫೋಟಕ ಸತ್ಯ ತನಿಖೆಯಲ್ಲಿ ಬಯಲಾಗಿದೆ. ಗರ್ಲ್‌ಫ್ರೆಂಡ್‌ಗೆ 26 ಲಕ್ಷದ ಗೋಲ್ಡ್ ಗಿಫ್ಟ್ ಗ್ಯಾನೇಂದ್ರ ಕುಮಾರ್ ಅವರು ತಾವು ಲೂಟಿ ಮಾಡಿದ ಹಣದಲ್ಲಿ ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿರುವ ಪ್ರಸಿದ್ಧ ಜ್ಯುವೆಲ್ಲರಿ … Continue reading KPSC ಅಕ್ರಮದ ಹಣದಲ್ಲಿ IAS ಅಧಿಕಾರಿ ಮೋಜು-ಮಸ್ತಿ: ಗೆಳತಿಗೆ ಗೋಲ್ಡ್ ಗಿಫ್ಟ್, ಏರ್‌ಪೋರ್ಟ್ ಬಳಿ ಐಷಾರಾಮಿ ವಿಲ್ಲಾ ಖರೀದಿ
Copy and paste this URL into your WordPress site to embed
Copy and paste this code into your site to embed