ICC T20 World Cup | ನಾವು ಇನ್ನೂ ರೇಸ್‌ನಲ್ಲಿದ್ದೇವೆ: ಸಲ್ಮಾನ್ ಅಲಿ ಅಘಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಸೂಪರ್-8 ಹಂತದಲ್ಲಿ ಗ್ರೂಪ್-2ರಿಂದ ಇಂಗ್ಲೆಂಡ್ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಶ್ರೀಲಂಕಾ ಟೂರ್ನಿಯಿಂದ ಹೊರಬಿದ್ದಿದ್ದು, ಉಳಿದಿರುವ ಒಂದು ಸ್ಥಾನಕ್ಕಾಗಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವೆ ಕಠಿಣ ಪೈಪೋಟಿ ಮುಂದುವರಿದಿದೆ. ಪಾಕಿಸ್ತಾನ್ ತಂಡದ ಭವಿಷ್ಯ ಇಂಗ್ಲೆಂಡ್ ವಿರುದ್ಧದ ನ್ಯೂಝಿಲೆಂಡ್ ಪಂದ್ಯದ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಇಂಗ್ಲೆಂಡ್ ನ್ಯೂಝಿಲೆಂಡ್ ಅನ್ನು ಸೋಲಿಸಿದರೆ ಮಾತ್ರ ಪಾಕಿಸ್ತಾನ್‌ಗೆ ಅವಕಾಶ ಉಳಿಯುತ್ತದೆ. ಆ ಬಳಿಕ ಪಾಕಿಸ್ತಾನ್ ಶ್ರೀಲಂಕಾವನ್ನು ಸೋಲಿಸಬೇಕು. ಆದರೆ ಕೇವಲ ಗೆಲುವು ಸಾಕಾಗದು; ನೆಟ್ ರನ್ ರೇಟ್‌ನಲ್ಲಿ … Continue reading ICC T20 World Cup | ನಾವು ಇನ್ನೂ ರೇಸ್‌ನಲ್ಲಿದ್ದೇವೆ: ಸಲ್ಮಾನ್ ಅಲಿ ಅಘಾ
Copy and paste this URL into your WordPress site to embed
Copy and paste this code into your site to embed