ಐಸಿಸಿ ವರ್ಷದ ಏಕದಿನ ಮಹಿಳಾ ಕ್ರಿಕೆಟ್ ತಂಡ: ನಾಯಕಿಯಾಗಿ ಹರ್ಮನ್​ಪ್ರೀತ್​ ಕೌರ್​ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ವರ್ಷದ ಏಕದಿನ ಮಹಿಳಾ ಕ್ರಿಕೆಟ್ ತಂಡದಲ್ಲಿ (ICC Women’s ODI Team of the Year) ಭಾರತ ಮೂರು ಆಟಗಾರ್ತಿಯರು ಸ್ಥಾನ ಪಡೆದಿದ್ದು, ನಾಯಕಿಯಾಗಿ ಹರ್ಮನ್​ಪ್ರೀತ್​ ಕೌರ್​ ಆಯ್ಕೆಯಾಗಿದ್ದಾರೆ.

ಹರ್ಮನ್​ಪ್ರೀತ್​ ಕೌರ್​, ಸ್ಮೃತಿ ಮಂಧಾನಾ, ರೇಣುಕಾ ಸಿಂಗ್​ ಏಕದಿನ ತಂಡದಲ್ಲಿ ಸ್ಥಾನ ಪಡೆದ ಪ್ರಮುಖರು. ಇದರಲ್ಲಿ ಸ್ಮೃತಿ ಮಂಧಾನಾ ಮತ್ತು ರೇಣುಕಾ ಸಿಂಗ್ ಟಿ20 ವರ್ಷದ ಕ್ರಿಕೆಟ್ ತಂಡಲ್ಲಿಯೂ ಸ್ಥಾನ ಪಡೆದಿದ್ದಾರೆ.

ಐಸಿಸಿ ವರ್ಷದ ಏಕದಿನ ಮಹಿಳಾ ತಂಡ
ಹರ್ಮನ್​ಪ್ರೀತ್​ ಕೌರ್​(ನಾಯಕಿ, ಭಾರತ), ಸ್ಮೃತಿ ಮಂಧಾನಾ(ಭಾರತ), ರೇಣುಕಾ ಸಿಂಗ್​(ಭಾರತ), ಅಲಿಸ್ಸಾ ಹೀಲಿ(ಆಸ್ಟ್ರೇಲಿಯಾ), ಲಾರಾ ವೊಲ್ವಾರ್ಡ್ಟ್(ದಕ್ಷಿಣ ಆಫ್ರಿಕಾ), ನ್ಯಾಟ್ ಸಿವರ್(ಇಂಗ್ಲೆಂಡ್​), ಬೆತ್ ಮೂನಿ (ಆಸ್ಟ್ರೇಲಿಯಾ), ಅಮೆಲಿಯಾ ಕೆರ್(ನ್ಯೂಜಿಲ್ಯಾಂಡ್​), ಸೋಫಿ ಎಕ್ಲೆಸ್ಟೋನ್(ಇಂಗ್ಲೆಂಡ್​), ಅಯಬೊಂಗ ಖಾಕಾ(ದಕ್ಷಿಣ ಆಫ್ರಿಕಾ), ಶಬ್ನಿಮ್ ಇಸ್ಮಾಯಿಲ್(ದಕ್ಷಿಣ ಆಫ್ರಿಕಾ).

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!