Ice cream | ಬೇಸಿಗೆಯಲ್ಲಿ ತಂಪಾಗಿ ಸವಿಯಿರಿ ಹೆಲ್ದಿ ಕ್ಯಾರೆಟ್ ಐಸ್ ಕ್ರೀಮ್
ಕ್ಯಾರೆಟ್‌ನ ಪೌಷ್ಟಿಕಾಂಶ ಜೊತೆಗೆ ಐಸ್ ಕ್ರೀಮ್‌ನ ಸಿಹಿ ರುಚಿ ಒಂದೇ ಕಡೆ ಸಿಗಬೇಕೆಂದರೆ ಕ್ಯಾರೆಟ್ ಐಸ್ ಕ್ರೀಮ್ ಬೆಸ್ಟ್. ಕ್ಯಾರೆಟ್ ಹಲ್ವಾದ ಸುವಾಸನೆ, ಏಲಕ್ಕಿಯ ರುಚಿ ಮತ್ತು ಕ್ರೀಮಿಯ ಟೆಕ್ಸ್ಚರ್‌ನಿಂದ ಈ ಡೆಸರ್ಟ್ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ. ಬೇಕಾಗುವ ಪದಾರ್ಥಗಳು ಕ್ಯಾರೆಟ್ – 3 ರಿಂದ 4 (ತುರಿದದ್ದು)ಹಾಲು – 1 ಕಪ್ಕಂಡೆನ್ಸೆಡ್ ಮಿಲ್ಕ್ – 1/2 ಕಪ್ಹಾಲಿನ ಕೆನೆ / ವಿಪ್ಡ್ ಕ್ರೀಮ್ – 1 ಕಪ್ಹಾಲಿನ ಪುಡಿ – 2 ಚಮಚಏಲಕ್ಕಿ ಪುಡಿ … Continue reading Ice cream | ಬೇಸಿಗೆಯಲ್ಲಿ ತಂಪಾಗಿ ಸವಿಯಿರಿ ಹೆಲ್ದಿ ಕ್ಯಾರೆಟ್ ಐಸ್ ಕ್ರೀಮ್
Copy and paste this URL into your WordPress site to embed
Copy and paste this code into your site to embed