ಅದ್ದೂರಿ ಮದುವೆ ಸಂಭ್ರಮದ ನಡುವೆ ಪತ್ನಿಗೆ 5 ಕೋಟಿಯ ಕಾರ್ ಗಿಫ್ಟ್ ನೀಡಿದ ಐಕಾನ್ ಸ್ಟಾರ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಹೈದರಾಬಾದ್‌ನಲ್ಲಿ ಶುಕ್ರವಾರ ಅಲ್ಲು ಕುಟುಂಬದ ಸಂಭ್ರಮ ಮುಗಿಲು ಮುಟ್ಟಿತ್ತು. ಒಂದೆಡೆ ಅಲ್ಲು ಸಿರೀಶ್ ಅವರ ವೈವಾಹಿಕ ಜೀವನದ ಆರಂಭವಾದರೆ, ಮತ್ತೊಂದೆಡೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ರಾಜವೈಭೋಗದಿಂದ ಆಚರಿಸಿಕೊಂಡರು. ಅಲ್ಲು ಅರ್ಜುನ್ ಸಹೋದರ ಹಾಗೂ ನಟ ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಅವರ ವಿವಾಹ ಮಹೋತ್ಸವ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಸಂಭ್ರಮಕ್ಕೆ ಚಲನಚಿತ್ರ ರಂಗದ ಗಣ್ಯರು, ಆಪ್ತರು ಹಾಗೂ ಇಡೀ ಮೆಗಾ ಕುಟುಂಬ … Continue reading ಅದ್ದೂರಿ ಮದುವೆ ಸಂಭ್ರಮದ ನಡುವೆ ಪತ್ನಿಗೆ 5 ಕೋಟಿಯ ಕಾರ್ ಗಿಫ್ಟ್ ನೀಡಿದ ಐಕಾನ್ ಸ್ಟಾರ್!
Copy and paste this URL into your WordPress site to embed
Copy and paste this code into your site to embed