ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಜೀರಿಗೆ
ಸಾಸಿವೆ
ಅರಿಶಿಣ
ಬೆಳ್ಳುಳ್ಳಿ
ಗರಂ ಮಸಾಲಾ
ಚಾಟ್ ಮಸಾಲಾ
ಚಟ್ನಿಪುಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಮೆಣಸಿನಕಾಯಿ ಹಾಗೂ ಈರುಳ್ಳಿ, ಬೆಳ್ಳುಳ್ಳಿ ಹಾಕಿ
ನಂತರ ಅದಕ್ಕೆ ಗರಂ ಮಸಾಲಾ ಹಾಕಿ
ನಂತರ ಚಾಟ್ ಮಸಲಾ ಹಾಕಿ ಉಪ್ಪು ಹಾಕಿ ಬಾಡಿಸಿ
ನಂತರ ಇಡ್ಲಿಯನ್ನು ಪುಟ್ಟಗೆ ಕತ್ತರಿಸಿ ಅಥವಾ ಪುಡಿ ಪುಡಿ ಮಾಡಿ ಹಾಕಿ
ಕಡೆಗೆ ಕೊತ್ತಂಬರಿ ಹಾಗೂ ಚಟ್ನಿಪುಡಿ ಹಾಕಿ ಮಿಕ್ಸ್ ಮಾಡಿ