AI ಲಾಭ ಕೆಲವರ ಕೈಗೆ ಸೀಮಿತವಾದರೆ ಉದ್ಯಮ ಲೋಕಕ್ಕೆ ಸಂಕಷ್ಟ: ಸತ್ಯ ನಾಡೆಲ್ಲ ಎಚ್ಚರಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವೇಗವಾಗಿ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಐ ತಂತ್ರಜ್ಞಾನದಿಂದ ಉಂಟಾಗುವ ಆರ್ಥಿಕ ಲಾಭಗಳು ಕೆಲವೇ ದೊಡ್ಡ ಸಂಸ್ಥೆಗಳ ಬಳಿ ಸೀಮಿತವಾದರೆ, ಅದರ ಪರಿಣಾಮವಾಗಿ ಅನೇಕ ಉದ್ಯಮಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ. ಜಾಗತೀಕರಣದ ಆರಂಭಿಕ ಹಂತದಲ್ಲಿ ಕೆಲವು ಪ್ರದೇಶಗಳ ಉದ್ಯೋಗ ಮತ್ತು ಕೈಗಾರಿಕೆಗಳು ಹಿನ್ನಡೆ ಅನುಭವಿಸಿದ್ದನ್ನು ಉಲ್ಲೇಖಿಸಿದ ಅವರು, ಅದೇ ಪರಿಸ್ಥಿತಿ ಎಐ ಕ್ಷೇತ್ರದಲ್ಲೂ ಮರುಕಳಿಸಬಾರದು … Continue reading AI ಲಾಭ ಕೆಲವರ ಕೈಗೆ ಸೀಮಿತವಾದರೆ ಉದ್ಯಮ ಲೋಕಕ್ಕೆ ಸಂಕಷ್ಟ: ಸತ್ಯ ನಾಡೆಲ್ಲ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed