ಈ ಊರಲ್ಲಿ ನಡೆಯೋ ಜಾತ್ರೆ ವೇಳೆ ಯಾರಾದ್ರು ಹೆಣ್ಮಕ್ಕಳ ವಿಡಿಯೋ ಮಾಡಿದ್ರೆ ಮೂವತ್ತು ಸಾವಿರ ರೂ. ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಜಾತ್ರೆ ಅಂದಮೇಲೆ ಜನ ಇರೋದಿಲ್ವೇ? ಅದರಲ್ಲಿಯೂ ಅಂದದ ಬಟ್ಟೆಗಳನ್ನು ಹಾಕಿಕೊಂಡು ಹೆಣ್ಣುಮಕ್ಕಳು ಜಾತ್ರೆಯಲ್ಲಿ ಓಡಾಡೋದು ಸಹಜವಾಗಿದೆ. ಈ ರೀತಿ ಇರುವಾಗ ಕಿಡಿಗೇಡಿಗಳು ಹೆಣ್ಣುಮಕ್ಕಳ ವಿಡಿಯೋ ಮಾಡಿ ಕೆಟ್ಟ ವಿಷಯಗಳಿಗೆ ಬಳಸುವುದನ್ನು ತಡೆಗಟ್ಟಲು ಗ್ರಾಮಸ್ಥರು ಪ್ಲಾನ್‌ ಒಂದನ್ನು ಮಾಡಿದ್ದಾರೆ. ನಂಜನಗೂಡಿನ ಗೋಳೂರು ಗ್ರಾಮದಲ್ಲಿ ನಡೆಯುವ ಗ್ರಾಮದೇವತೆ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಿರ್ಣಯವೊಂದನ್ನು ಮಾಡಿದ್ದಾರೆ. ಜಾತ್ರೆಯಲ್ಲಿ ಯಾವುದೇ ಹುಡುಗಿಯರ ಫೋಟೊ, ವಿಡಿಯೋಗಳನ್ನು ಮಾಡುವಂತಿಲ್ಲ, ಮಾಡಿದರೆ ಮೂವತ್ತು ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಡಂಗೂರ ಸಾರಿಸಲಾಗಿದೆ. … Continue reading ಈ ಊರಲ್ಲಿ ನಡೆಯೋ ಜಾತ್ರೆ ವೇಳೆ ಯಾರಾದ್ರು ಹೆಣ್ಮಕ್ಕಳ ವಿಡಿಯೋ ಮಾಡಿದ್ರೆ ಮೂವತ್ತು ಸಾವಿರ ರೂ. ದಂಡ!