ಹಳ್ಳಿಗಳಲ್ಲೇ ಸೌದೆ ಸಿಗ್ತಾ ಇಲ್ಲ ಇನ್ನು ಸಿಟಿ ಜನಕ್ಕೆ ಎಲ್ಲಿಂದ ತರೋಣ? : ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸೌದೆ ಮುಕ್ತ ಭಾರತ ಮಾಡ್ತೀವಿ ಅಂತ ಹಳ್ಳಿಗಳಲ್ಲೆಲ್ಲಾ ಸಿಲಿಂಡರ್‌ ತಂದ್ರು. ಈಗ ಹಳ್ಳಿಲೇ ಸೌದೆ ಸಿಗ್ತಾ ಇಲ್ಲ ಇನ್ನು ಸಿಟಿ ಜನಕ್ಕೆ ಎಲ್ಲಿಂದ ತರೋಣ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಕೇಂದ್ರಕ್ಕೆ ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ನಾಯಕರಿಗೆ ಒಂದು ಪ್ರಶ್ನೆ ಹಾಕ್ತೀನಿ, ಎಲೆಕ್ಷನ್ ನಡೆಯುತ್ತಿದೆ, ಅಚ್ಚೇದಿನ್ ಅಂತ ಹೇಳಿದ್ರು, ಬಂತಾ? ಟೋಲ್ ದರ ಹೆಚ್ಚಳ ಆಗಿದೆ, 28.30 ಸಾವಿರ ಕೋಟಿ ಕಲೆಕ್ಟ್ ಮಾಡ್ತಿದ್ದಾರೆ. ಮೆಡಿಸಿನ್‌ಗೆ 12% ಜಿಎಸ್‌ಟಿ ಹಾಕಿದ್ದಾರೆ. ಪ್ಲಾಸ್ಟಿಕ್‌ ಗೂಡ್ಸ್‌ ಮೇಲೆ … Continue reading ಹಳ್ಳಿಗಳಲ್ಲೇ ಸೌದೆ ಸಿಗ್ತಾ ಇಲ್ಲ ಇನ್ನು ಸಿಟಿ ಜನಕ್ಕೆ ಎಲ್ಲಿಂದ ತರೋಣ? : ಡಿಕೆಶಿ