ಒಬ್ರಿಗೆ ಸಿನಿಮಾ ರಿಲೀಸ್ ಆಗ್ತಿಲ್ಲ ಅಂತ ಕಷ್ಟ ಇದ್ರೆ, ಇನ್ನೊಬ್ರಿಗೆ ಕೋಟಿ ಕೋಟಿ ನಷ್ಟ ಆಗ್ತಿದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾ ಜನವರಿ 10ರಂದು ಬಿಡುಗಡೆಯಾಗಬೇಕಿದ್ದರೂ, ಸೆನ್ಸಾರ್ ಪ್ರಮಾಣಪತ್ರದ ವಿಚಾರದಲ್ಲಿ ಉಂಟಾದ ಗೊಂದಲದಿಂದ ಚಿತ್ರ ಇನ್ನೂ ತೆರೆಗೆ ಬಂದಿಲ್ಲ. ಆರಂಭಿಕ ದಿನಾಂಕದಲ್ಲೇ ಸಿನಿಮಾ ಪ್ರದರ್ಶನಕ್ಕೆ ಸಿದ್ಧವಾಗಿದ್ದರೂ, ಸಿಬಿಎಫ್‌ಸಿ ಅನುಮತಿ ವಿಳಂಬ ಮತ್ತು ನಂತರದ ಕಾನೂನು ಪ್ರಕ್ರಿಯೆಗಳು ಬಿಡುಗಡೆ ಮುಂದೂಡುವಂತಾಗಿವೆ. ಇದರಿಂದ ಚಿತ್ರಮಂದಿರಗಳು ಹಾಗೂ ನಿರ್ಮಾಪಕರಿಗೆ ದೊಡ್ಡ ಹೊಡೆತ ಬಿದ್ದಿದೆ. ಈ ಚಿತ್ರ ವಿಜಯ್ ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದ್ದರಿಂದ ಭಾರಿ ನಿರೀಕ್ಷೆ ಮೂಡಿಸಿತ್ತು. ಬೆಂಗಳೂರು ಸೇರಿದಂತೆ … Continue reading ಒಬ್ರಿಗೆ ಸಿನಿಮಾ ರಿಲೀಸ್ ಆಗ್ತಿಲ್ಲ ಅಂತ ಕಷ್ಟ ಇದ್ರೆ, ಇನ್ನೊಬ್ರಿಗೆ ಕೋಟಿ ಕೋಟಿ ನಷ್ಟ ಆಗ್ತಿದೆ!