ಆಯಸ್ಸು ಗಟ್ಟಿಯಿದ್ರೆ ಹೇಗಿದ್ರೂ ಜೀವ ಉಳಿಯತ್ತೆ, ಬಾವಿಗೆ ಬಿದ್ರೂ ಬದುಕುಳಿದ ಕಂದಮ್ಮ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾರವಾರದಲ್ಲಿ ಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗು ಪವಾಡಸದೃಶವಾಗಿ ಪಾರಾಗಿದೆ. ಆಯಸ್ಸು ಗಟ್ಟಿ ಇದ್ದರೆ ಜೀವ ಉಳಿದೇ ಉಳಿಯುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆಯಾಗಿದೆ. ಶಿರಸಿಯ ಕಸ್ತೂರಬಾ ನಗರದಲ್ಲಿ ಎರಡು ವರ್ಷದ ಕಂದಮ್ಮ ಭುವಿ ಆಟವಾಡುತ್ತಾ ಬಾವಿಗೆ ಬಿದ್ದಿದ್ದಾಳೆ. ಪೋಷಕರು ಕೆಲ ಸಮಯದ ನಂತರ ಮಗು ಎಲ್ಲಿ ಎಂದು ಹುಡುಕಿದ್ದಾರೆ. ಮಗು ಎಲ್ಲಿ ಹುಡುಕಿದರೂ ಕಾಣಿಸಿಯೇ ಇಲ್ಲ. ನಂತರ ಬಾವಿಯಿಂದ ಮಗು ಅಳುವ ಸದ್ದು ಕೇಳಿದೆ. ಬ್ಯಾಟರಿಯನ್ನು ಬಿಟ್ಟು ನೋಡಿದಾಗ ಮಗು ಅಲ್ಲಿ ಇರುವುದು … Continue reading ಆಯಸ್ಸು ಗಟ್ಟಿಯಿದ್ರೆ ಹೇಗಿದ್ರೂ ಜೀವ ಉಳಿಯತ್ತೆ, ಬಾವಿಗೆ ಬಿದ್ರೂ ಬದುಕುಳಿದ ಕಂದಮ್ಮ
Copy and paste this URL into your WordPress site to embed
Copy and paste this code into your site to embed