ಪುರುಷರ ಸ್ವಭಾವ ಹೀಗಿದ್ರೆ ಯಾವಾಗ ಹುಡುಗಿನೂ ತಿರುಗಿ ಕೂಡ ನೋಡಲ್ವಂತೆ!

ಒಂದು ಸಂಬಂಧ ನಿಂತಿರೋದು ದೊಡ್ಡ ಮಾತುಗಳ ಮೇಲೆ ಅಲ್ಲ. ದಿನನಿತ್ಯದ ಸಣ್ಣ ನಡೆ-ನುಡಿಗಳ ಮೇಲೆ. ನಾವು ಯಾರನ್ನು ಎಷ್ಟು ಪ್ರೀತಿಸುತ್ತೇವೋ ಅದಕ್ಕಿಂತ, ಅವರಿಗೆ ಎಷ್ಟು ಗೌರವ ಕೊಡ್ತೀವಿ ಅನ್ನೋದು ಸಂಬಂಧದ ದಿಕ್ಕನ್ನು ನಿರ್ಧರಿಸುತ್ತದೆ. ಗೌರವ ಅನ್ನೋದು ವಯಸ್ಸಿಗೆ, ಸ್ಥಾನಕ್ಕೆ ಸೀಮಿತವಲ್ಲ. ಚಿಕ್ಕವರಾಗಲಿ ದೊಡ್ಡವರಾಗಲಿ, ಅವರನ್ನು ಗೌರವದಿಂದ ನೋಡಿದಾಗ ಮಾತ್ರ ನಮ್ಮ ಸ್ಥಾನವೂ ಅವರ ಮನಸ್ಸಿನಲ್ಲಿ ಉಳಿಯುತ್ತದೆ. ಗಂಡ–ಹೆಂಡತಿ ಸಂಬಂಧದಲ್ಲಿ ಗೌರವ ಇನ್ನಷ್ಟು ಮುಖ್ಯ. “ನಾನು ಹೆಚ್ಚು, ನೀನು ಕಡಿಮೆ” ಅನ್ನೋ ಭಾವನೆ ಬಂದ ಕ್ಷಣದಿಂದಲೇ ಸಂಬಂಧದಲ್ಲಿ ಬಿರುಕು … Continue reading ಪುರುಷರ ಸ್ವಭಾವ ಹೀಗಿದ್ರೆ ಯಾವಾಗ ಹುಡುಗಿನೂ ತಿರುಗಿ ಕೂಡ ನೋಡಲ್ವಂತೆ!