ಸೆಕೆಂಡ್ ರೌಂಡ್ ಮಾತುಕತೆ ವಿಫಲವಾದ್ರೆ….ಇರಾನ್‌ ಸುಟ್ಟು ಭಸ್ಮವಾಗುತ್ತೆ: ಟ್ರಂಪ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ಗಂಭೀರ ಹಂತ ತಲುಪಿದ್ದು, ಕದನ ವಿರಾಮ ಮುಕ್ತಾಯದ ಗಡಿಯಾರ ಟಿಕ್ ಟಿಕ್ ಮಾಡುತ್ತಿದೆ. ಈ ನಡುವೆ ಎರಡನೇ ಸುತ್ತಿನ ಮಾತುಕತೆ ನಡೆಯಲಿರುವುದಾಗಿ ಘೋಷಣೆ ಆಗಿದ್ದರೂ, ಯುದ್ಧ ಭೀತಿ ಇನ್ನೂ ಕಡಿಮೆಯಾಗಿಲ್ಲ. ಘೋಷಿತ ಕದನ ವಿರಾಮ ಕೊನೆಗಾಣಲು ಇನ್ನೂ ಮೂರು ದಿನ ಮಾತ್ರ ಬಾಕಿ ಇರುವ ಹಿನ್ನೆಲೆ, ಮುಂದಿನ ಬೆಳವಣಿಗೆಗಳ ಮೇಲೆ ಜಗತ್ತಿನ ಗಮನ ನೆಟ್ಟಿದೆ. ಮೊದಲ ಸುತ್ತಿನ ಮಾತುಕತೆ ಫಲಕಾರಿಯಾಗದ ಹಿನ್ನೆಲೆ, ಇದೀಗ ಎರಡನೇ … Continue reading ಸೆಕೆಂಡ್ ರೌಂಡ್ ಮಾತುಕತೆ ವಿಫಲವಾದ್ರೆ….ಇರಾನ್‌ ಸುಟ್ಟು ಭಸ್ಮವಾಗುತ್ತೆ: ಟ್ರಂಪ್ ವಾರ್ನಿಂಗ್