ಬಡವರ ತಟ್ಟೆಯಲ್ಲಿ ಊಟವಿದೆ ಅಂದರೆ ರಾಜ್ಯ ಅಭಿವೃದ್ಧಿಯಾಗಿದೆ ಎಂದರ್ಥ: 16 ಇಂದಿರಾ ಕ್ಯಾಂಟೀನ್‌ಗಳಿಗೆ ಸಿಎಂ ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಡವರ ತಟ್ಟೆಯಲ್ಲಿ ನಿತ್ಯವೂ ಊಟ ಇದೆ ಎಂದಾದರೆ ಆಗ ರಾಜ್ಯ ಅಭಿವೃದ್ಧಿಯಾಗಿದೆ ಎಂದರ್ಥ. ಹಸಿವಿಗೆ ಜಾತಿ ಅಥವಾ ಧರ್ಮ ಇಲ್ಲ, ಅದು ತಾರತಮ್ಯ ಇಲ್ಲ. ಅತ್ಯಂತ ಶ್ರೀಮಂತ ವ್ಯಕ್ತಿಯೂ ಹಸಿದಾಗ ಊಟ ಮಾಡುವ ಮುನ್ನ ಎದುರಿನವರ ಜಾತಿ ಅಥವಾ ಧರ್ಮವನ್ನು ನೋಡುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಇಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದ ಅಂಗವಾಗಿ ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೊಸದಾಗಿ ಆರಂಭಿಸಲಾದ 16 ಇಂದಿರಾ … Continue reading ಬಡವರ ತಟ್ಟೆಯಲ್ಲಿ ಊಟವಿದೆ ಅಂದರೆ ರಾಜ್ಯ ಅಭಿವೃದ್ಧಿಯಾಗಿದೆ ಎಂದರ್ಥ: 16 ಇಂದಿರಾ ಕ್ಯಾಂಟೀನ್‌ಗಳಿಗೆ ಸಿಎಂ ಚಾಲನೆ