ನಾವು 50 ಸಾವಿರ ರೈಲ್ವೆ ಕೋಚ್ ಕಟ್ಟಿದ್ರೆ, ಕಾಂಗ್ರೆಸ್‌ಗೆ 50 ಸಾವಿರ ಶೌಚಾಲಯ ಕಟ್ಟೊಕ್ಕಾಗಿಲ್ಲ: ವಿಪಕ್ಷಗಳ ವಿರುದ್ಧ ಪಿಎಂ ಮೋದಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 2014ರ ನಂತರ ಭಾರತದಲ್ಲಿ ಬರೋಬ್ಬರಿ 50,000 ಆಧುನಿಕ ರೈಲ್ವೆ ಕೋಚ್‌ಗಳನ್ನು ನಿರ್ಮಿಸಲಾಗಿದೆ. ಆದರೆ ಇದೇ ದೇಶವನ್ನು ದಶಕಗಳ ಕಾಲ ಆಳಿದ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ 10 ವರ್ಷಗಳಲ್ಲಿ 50,000 ಶೌಚಾಲಯಗಳನ್ನು ನಿರ್ಮಿಸಲು ಕೂಡ ಸಾಧ್ಯವಾಗಲಿಲ್ಲ, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗುಜರಾತ್‌ನ ವಡೋದರಾದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ 35,000 ಕೋಟಿಗೂ ಅಧಿಕ ಮೊತ್ತದ ಬೃಹತ್ ಮೂಲಸೌಕರ್ಯ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಸಮಾವೇಶದಲ್ಲಿ ಭಾಗವಹಿಸಿ ಅವರು … Continue reading ನಾವು 50 ಸಾವಿರ ರೈಲ್ವೆ ಕೋಚ್ ಕಟ್ಟಿದ್ರೆ, ಕಾಂಗ್ರೆಸ್‌ಗೆ 50 ಸಾವಿರ ಶೌಚಾಲಯ ಕಟ್ಟೊಕ್ಕಾಗಿಲ್ಲ: ವಿಪಕ್ಷಗಳ ವಿರುದ್ಧ ಪಿಎಂ ಮೋದಿ ವಾಗ್ದಾಳಿ