Wednesday, August 10, 2022

Latest Posts

ಊಟ ಮುಗಿಸಿ ಕೈ ತೊಳೆಯದೇ ಒಣಗಿಸಿದರೆ ವಯಸ್ಸಾದ ಗಂಡ ಸಿಗ್ತಾನಾ?

ಊಟದ ನಂತರ ಅಥವಾ ಊಟ ಆದಮೇಲೆ ಕೈ ತೊಳೆಯಲೇಬೇಕು. ಆದರೆ ಹಲವರು ಊಟ ಮಾಡಿದರೂ ಟಿವಿ, ಮೊಬೈಲ್ ನೋಡಿಕೊಂಡು ಹಾಗೆ ಕುಳಿತಿರುತ್ತಾರೆ. ಕೈ ಒಣಗಿಹೋದ್ರು ಎದ್ದು ಹೋಗಿ ಕೈ ತೊಳೆಯೋದಿಲ್ಲ. ಆಗೆಲ್ಲಾ ದೊಡ್ಡವರು ಕೈ ಒಣಗಿಸಿದ್ರೆ ವಯಸ್ಸಾಗಿ ಸಂಗಾತಿ ಸಿಗ್ತಾರೆ ಎಂದು ಹೇಳುತ್ತಿದ್ದರು. ಇದು ನಿಜವಾ?

ಹಿಂದಿನ ಕಾಲದಲ್ಲಿ ಗಂಡಸರ ಊಟ ಆದಮೇಲೆ ಹೆಂಗಸರು ಊಟ ಮಾಡುತ್ತಿದ್ದರು. ಮದುವೆಯಾಗದ ಹೆಣ್ಣುಮಕ್ಕಳು ನಿಧಾನಕ್ಕೆ ಊಟ ಮಾಡಿ, ಕೈ ಹಾಗೂ ತಟ್ಟೆ ಒಣಗಿಸಿ ಹರಟೆ ಹೊಡೆಯುತ್ತಾ ಕೂತಿರುತ್ತಿದ್ದರು. ಮದುವೆಗೆ ಬಂದ ಹೆಣ್ಣುಮಕ್ಕಳನ್ನು ಹೆದರಿಸೋಕೆ ಇದಕ್ಕಿಂತ ಬೇರೆ ಅಸ್ತ್ರ ಬೇಕಾ?

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss