FOOD | ಹಾಗಲಕಾಯಿ ಜತೆ ಬೇರೆ ತರಕಾರಿ ಹಾಕಿದ್ರೆ ರುಚಿಯಾದ ಪಲ್ಯ ಮಾಡ್ಬೋದು! ಹೇಗೆ ನೋಡಿ

ಸಾಮಾಗ್ರಿಗಳುಒಗರಣೆಗೆ ಎಣ್ಣೇ ಸಾಸಿವೆ ಜೀರಿಗೆಈರುಳ್ಳಿಟೊಮ್ಯಾಟೊಹಾಗಲಕಾಯಿಆಲೂಗಡ್ಡೆಕ್ಯಾಪ್ಸಿಕಂಮೂಲಂಗಿಖಾರದಪುಡಿಸಾಂಬಾರ್‌ ಪುಡಿಗರಂ ಮಸಾಲಾಮ್ಯಾಗಿ ಮಸಾಲಾಕಾಯಿ ತುರಿಕೊತ್ತಂಬರಿ ಮಾಡುವ ವಿಧಾನ ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ಜತೆಗೆ ಈರುಳ್ಳಿ ಹಾಕಿ ಬಾಡಿಸಿನಂತರ ಹಾಗಲಕಾಯಿ ಹಾಗೂ ಉಪ್ಪು ಹಾಕಿ ಸ್ವಲ್ಪ ಸಮಯ ಬಾಡಿಸಿನಂತರ ಇದಕ್ಕೆ ಕ್ಯಾಪ್ಸಿಕಂ, ಆಲೂಗಡ್ಡೆ, ಮೂಲಂಗಿ ಹಾಕಿ ಬೇಯಿಸಿನಂತರ ಟೊಮ್ಯಾಟೊ ಹಾಕಿಖಾರದಪುಡಿ, ಸಾಂಬಾರ್‌ ಪುಡಿ, ಗರಂ ಮಸಾಲಾ ಹಾಗೂ ಮ್ಯಾಗಿ ಮಸಾಲಾ ಹಾಕಿನಂತರ ಸ್ವಲ್ಪ ನೀರು ಹಾಕಿ, ಕಡೆಗೆ ರುಚಿ ನೋಡಿದ ನಂತರ ಕಾಯಿತುರಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ … Continue reading FOOD | ಹಾಗಲಕಾಯಿ ಜತೆ ಬೇರೆ ತರಕಾರಿ ಹಾಕಿದ್ರೆ ರುಚಿಯಾದ ಪಲ್ಯ ಮಾಡ್ಬೋದು! ಹೇಗೆ ನೋಡಿ