spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, October 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೆಣ್ಮಕ್ಕಳೇ ಒಬ್ಬರೇ ಟ್ರಾವೆಲ್ ಮಾಡ್ತೀರಾ? ಟ್ರಾವೆಲ್ ಮಾಡುವಾಗ ಈ safety measures ತೆಗೆದುಕೊಳ್ಳಿ..

- Advertisement -Nitte

ಹೆಣ್ಣುಮಕ್ಕಳ ಸೇಫ್ಟಿ ಬಗ್ಗೆ ಎಷ್ಟೇ ಮಾತನಾಡಿದರೂ, ಜಗತ್ತು ಎಷ್ಟೇ ಮುಂದುವರಿದಿದ್ದರೂ ಪ್ರತಿದಿನ ಅತ್ಯಾಚಾರದ ಸುದ್ದಿ ನೋಡುತ್ತಲೇ ಇದ್ದೇವೆ. ಟ್ರಾವೆಲ್ ಮಾಡುವಾಗ ಬೇರೆ ಯಾವುದಾದರೂ ಊರಿಗೆ ಹೋದಾಗ ಈ ರೀತಿ ಸೇಫ್ಟಿ ಟಿಪ್ಸ್ ಫಾಲೋ ಮಾಡಿ..

ಬಟ್ಟೆ ನಿಮ್ಮಿಷ್ಟ ನಿಜ, ಆದರೆ ನಿಮ್ಮ ಬಟ್ಟೆಯಿಂದ ಅನ್‌ನೆಸೆಸರಿ ಆದ ಅಟೆಂಶನ್ ನಿಮಗೆ ಸಿಗೋದು ಬೇಡ. ಭಾರತದಲ್ಲಿ ಹೆಚ್ಚಿನ ಪಾಲಿನ ಜನ ಈಗಲೂ ಟ್ರಡಿಶನಲ್ ನೆನಪಿರಲಿ.

Comfortable Travel Dresses | Travel + Leisureಊರಿಂದ ಊರಿಗೆ ಹೋಗುವುದಾದರೆ ಮೊದಲೇ ಟ್ರೈನ್, ವಿಮಾನ ಟಿಕೆಟ್‌ಗಳನ್ನು ಕನ್ಫರ್ಮ್ ಮಾಡಿ. ರಾತ್ರಿ ಹೊತ್ತು ಟ್ರೇನ್‌ಗೆ ಕಾಯುವ ಸಾಹಸ ಬೇಡ.

Domestic flights resume today: List of flights operating, how to book plane  tickers online, all guidelinesಲೋಕಲ್ ಬಸ್,ಟ್ಯಾಕ್ಸಿ, ಕ್ಯಾಬ್‌ನಲ್ಲಿ ಓಡಾಟ ಮಾಡುವುದಾದರೆ ಆ ಊರಿನಲ್ಲಿ ಗೊತ್ತಿರುವವರನ್ನು ಜೊತೆಗೆ ಕರೆದುಕೊಳ್ಳಿ. ಅದು ಆಗದಿದ್ದರೆ ಫೋನ್‌ನಲ್ಲಿ ಮಾತನಾಡುತ್ತಾ, ನಿಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಎನ್ನುವುದನ್ನು ಮನವರಿಕೆ ಮಾಡಿಕೊಡಿ.

Shut up and drive': Uber's quiet option for silent rides - BBC Newsಬಸ್ ಅಥವಾ ಟ್ರೇನ್‌ನಲ್ಲಿ ಹೊರಟಿದ್ದರೆ ಎಕ್ಸಿಟ್ ಬಳಿ ಸೀಟ್ ಬುಕ್ ಮಾಡಿ.ನಿಮ್ಮ ವಸ್ತುಗಳನ್ನು ಕೈಯಲ್ಲಿ ಸುತ್ತಿ ಇಟ್ಟುಕೊಳ್ಳಿ.

Out of 900 passengers, one woman travelled alone on stranded train till  Ranchi arrived - SheThePeople TVರಾತ್ರಿ ಹೊತ್ತು ಟ್ರಾವೆಲ್ ಮಾಡುತ್ತಿದ್ದರೆ ಕೇಬಲ್ ಲಾಕ್ ಹಾಕಿ ವಸ್ತುಗಳನ್ನು ಇಟ್ಟುಕೊಳ್ಳಿ.

The 12 Best TSA-Approved Luggage Locks For Travelers [2021]ಹೋಟೆಲ್ ರೂಂನಲ್ಲಿ ಗೊತ್ತಿಲ್ಲದವರನ್ನು ಒಳಗೆ ಬಿಟ್ಟುಕೊಳ್ಳಬೇಡಿ. ರೂಂ ಸರ್ವೀಸ್‌ನವರು ಬಂದರೆ ಅವರನ್ನು ಬರಲು ಒಳಗೆಬಿಟ್ಟು ಬಾಗಿಲು ತೆಗೆದು ನೀವು ಹೊರಗೆ ನಿಂತುಕೊಳ್ಳಿ.

5 Room Service Secrets From Top U.S. Hotels | HuffPost Lifeಹೋಟೆಲ್ ಅಥವಾ ಟ್ರಾವೆಲ್ ಮಾಡುವಾಗ ಗಂಡಸರ ಜೊತೆ ಅತಿ ಹೆಚ್ಚು ಫ್ರೆಂಡ್ಲಿ ಮಾತುಕತೆ ಬೇಡ. ಬೇರೆ ರೀತಿ ಸಿಗ್ನಲ್ ದೊರಕಿದರೆ ಕಷ್ಟ. ಮಕ್ಕಳು, ಹೆಂಗಸರು ಇರುವ ಕಡೆ ಕುಳಿತುಕೊಳ್ಳಿ.

7 Tactics For Dealing With Dangerous Strangers - Matador Networkಕಳ್ಳರು ಹೆದರುವ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡುತ್ತಾರೆ. ಕಿರುಚುವುದಿಲ್ಲ ಎಂದು ಗೊತ್ತಿರುವವರ ಮೇಲೆ ಅಟ್ಯಾಕ್ ಮಾಡುತ್ತಾರೆ. ಕಾನ್ಫಿಡೆಂಟ್ ಆಗಿರಿ.

5 Things you will love and hate about dating a shy girlನೀವು ಯಾವ ಊರಿಗೆ ತೆರಳುತ್ತಿದ್ದೀರೋ ಅಲ್ಲಿನ ಭಾಷೆ ಅಲ್ಪವಾದರೂ ಕಲಿಯಿರಿ. ಅದರಲ್ಲೂ ಸೇಫ್ಟಿ ಪದಗಳಾದ ಸಹಾಯ ಮಾಡಿ, ದೂರ ಹೋಗಿ ಇಂತವುಗಳನ್ನು ಕಲಿಯಿರಿ.

Learn to Say "School" in 10 Different Languages - Little Passports

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss