‘ಮಾನವೀಯತೆ ಇಲ್ಲದಿದ್ರೆ ವೈದ್ಯರೆಂದು ಕರೆಸಿಕೊಳ್ಳಬೇಡಿ’: ಡಾಕ್ಟರ್ ಗಳ ವಿರುದ್ಧ ‘ಸುಪ್ರೀಂ’ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಅತ್ಯಾಚಾರಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ನಾಲ್ಕು ವರ್ಷದ ಬಾಲಕಿಗೆ ತಕ್ಷಣ ಚಿಕಿತ್ಸೆ ನೀಡಲು ವಿಫಲವಾದ ಎರಡು ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ‘ವೈದ್ಯರೆಂದರೆ ಮಾನವೀಯತೆ ಇರಬೇಕು’ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, “ರೋಗಿಯ ಜೀವ ಉಳಿಸುವ ಕರ್ತವ್ಯ ನಿಭಾಯಿಸದಿದ್ದರೆ ವೈದ್ಯರೆಂದು ಕರೆಯಿಸಿಕೊಳ್ಳುವ ಹಕ್ಕೇ ಇಲ್ಲ. ಚಿಕಿತ್ಸೆ ಸೌಲಭ್ಯ ಇಲ್ಲದಿದ್ದರೂ … Continue reading ‘ಮಾನವೀಯತೆ ಇಲ್ಲದಿದ್ರೆ ವೈದ್ಯರೆಂದು ಕರೆಸಿಕೊಳ್ಳಬೇಡಿ’: ಡಾಕ್ಟರ್ ಗಳ ವಿರುದ್ಧ ‘ಸುಪ್ರೀಂ’ ಗರಂ