HEALTH | ಒತ್ತಡಕ್ಕೂ ಆಹಾರಕ್ಕೂ ಇದೆ ಸಂಬಂಧ, ಬರೀ ಸ್ವೀಟ್ ತಿನ್ಬೇಕು ಅನ್ಸಿದ್ರೆ ಈ ಸಮಸ್ಯೆ ಇದೆ ಅಂತ ಅರ್ಥ..

ಮುಂಚೆ ಸಿಹಿ ಬಗ್ಗೆ ಆಸಕ್ತಿಯೇ ಇಲ್ಲದವರು ಈಗ ಯೋಚಿಸೋದೆಲ್ಲಾ ಸಿಹಿ ತಿಂಡಿ ಬಗ್ಗೆಯೇ..

Gulab Jamun – TAJ Sweets & Namkeenಗುಲಾಬ್ ಜಾಮೂನ್, ಚಾಕೋಲೆಟ್ ಬನ್, ಕೇಕ್, ಪೇಸ್ಟ್ರೀಸ್, ಬಿಸ್ಕೆಟ್, ಪಾಯಸ, ರಬಡಿ, ರಸಮಲೈ, ರಸಗುಲ್ಲ.. ಒಂದಾ ಎರಡಾ ಸ್ವೀಟ್ ಕ್ರೇವಿಂಗ್ಸ್‌ಗೆ ಕೊನೆಯೇ ಇಲ್ಲ.. ಈ ರೀತಿ ಹೆಚ್ಚು ಸಿಹಿ ತಿನ್ಬೇಕು ಅಂತ ನಿಮಗೆ ಇದ್ದಕ್ಕಿದ್ದ ಹಾಗೆ ಅನಿಸುತ್ತಿರೋದಕ್ಕೆ ಕಾರಣ ಇದೆ.

Nutella Stuffed Sweet Bun - Kitchen Cookbookಇದಕ್ಕೆ ಮುಖ್ಯ ಕಾರಣ ಒತ್ತಡ, ನಿಮಗೆ ಗೊತ್ತಿಲ್ಲದ ಒತ್ತಡಪೂರ್ವಕ ದಿನಚರಿ ಇದ್ದಲ್ಲಿ ಯಾವಾಗಲೂ ಸಿಹಿ ತಿಂಡಿ ತಿನ್ನೋ ಆಸೆ ಆಗುತ್ತದೆ. , ಸ್ಟ್ರೆಸ್ ಹಾರ್ಮೋನ್ಸ್ ಹಾಗೂ ಫುಡ್ ಹಾಮೋರ್ನ್ಸ್‌ಗೆ ಸಂಬಂಧ ಇದೆ. ಯೋಚಿಸಿ, ಎಂಥಾ ಒತ್ತಡದಲ್ಲಿದ್ದಾಗಲೂ ಸಿಹಿ ಅಥವಾ ಚಾಕೋಲೇಟ್ ತಿಂದಾಗ ಎಲ್ಲವೂ ಸರಿಯಾಯ್ತು ಎನ್ನುವ ಭಾವನೆ ಬರುತ್ತದೆ. ಒತ್ತಡ ಹೆಚ್ಚಾದಾಗ ಸಿಹಿ ತಿನ್ನುವ ಬಯಕೆ ಹಾರ್ಮೋನ್ ಉಂಟುಮಾಡುತ್ತದೆ.

Are you a stress eater? Or meal skipper? – GetLyonStrongಇಷ್ಟೇ ಇಲ್ಲ ನ್ಯೂಟ್ರಿಯಂಟ್ಸ್‌ಗಳ ಕೊರತೆಯೂ ಸ್ವೀಟ್ ಕ್ರೇವಿಂಗ್ಸ್‌ಗೆ ಕಾರಣ. ದೇಹದಲ್ಲಿ ಝಿಂಕ್, ಕ್ರೋಮಿಯಂ, ಐರನ್, ಕ್ಯಾಲ್ಶಿಯಂ ಹಾಗೂ ಮೆಗ್ನಿಶಿಯಂ ಕೊರತೆ ಇದ್ದರೆ ಅಂಥವರು ಸಿಹಿ ಹೆಚ್ಚು ಇಷ್ಟಪಡುತ್ತಾರೆ.

4 essential nutrients — are you getting enough? - Harvard Health
ಹೇಗೆ ತಡೀಬೋದು?
ದೊಡ್ಡ ಸ್ವೀಟ್ ಬದಲಿಗೆ ಕಾಫಿ,ಟೀ ಕುಡಿದು ಸುಮ್ಮನಾಗಿ
ಇಡೀ ಕೇಕ್ ತಿನ್ನುವ ಬದಲು ಒಂದು ಪೀಸ್ ಬಿಸ್ಕೆಟ್‌ನಲ್ಲಿ ಕೆಲಸ ಮುಗಿಸಿ
ಹೆಲ್ತಿಯಾದ ಹಣ್ಣುಗಳನ್ನು ಸೇವಿಸಿ
ಖರ್ಜೂರ, ಒಣದ್ರಾಕ್ಷಿ ಸೇವನೆ ಮಾಡಿ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!