ಸಾಮಾಗ್ರಿಗಳು
ಗೋಧಿಹಿಟ್ಟು
ಅನ್ನ
ಉಪ್ಪು
ನೀರು
ಮಾಡುವ ವಿಧಾನ
ಪಾತ್ರೆಗೆ ಅನ್ನ ಹಾಕಿ ನೀರು ಹಾಕಿ ಬಿಸಿ ಮಾಡಿ
ಕುದ್ದ ನಂತರ ಅದಕ್ಕೆ ಉಪ್ಪು, ಗೋಧಿಹಿಟ್ಟು ಹಾಕಿ
ನಂತರ ಇದನ್ನು ಮುದ್ದೆ ರೀತಿ ಉಂಡೆ ಮಾಡಿ
ಚಪಾತಿ ರೀತಿ ಉದ್ದಿ, ನೀರು ಹಚ್ಚಿ ಬೇಯಿಸಿ ಪಲ್ಯದ ಜೊತೆ ತಿನ್ನಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ