ಅವಕಾಶ ಕೊಟ್ಟವರ ಮರೆತರೆ ಉಳಿಗಾಲವಿಲ್ಲ! ಬಿಗ್ ಬಾಸ್ ಸ್ಟಾರ್ ಗೆ ಹಿರಿಯರ ಕಿವಿಮಾತು
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಗ್ ಬಾಸ್ ಕನ್ನಡ ಸೀಸನ್ 12ರ ಮೂಲಕ ಮನೆಮಾತಾಗಿರುವ ಗಿಲ್ಲಿ ನಟ, ಸದ್ಯ ವಿವಾದವೊಂದರ ಸುಳಿಯಲ್ಲಿ ಸಿಲುಕಿದ್ದಾರೆ. ‘ಸರ್ಕಾರಿ ಶಾಲೆ H8’ ಚಿತ್ರದ ಪ್ರಚಾರಕ್ಕೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಸಿನಿಮಾ ತಂಡ ಫಿಲ್ಮ್ ಚೇಂಬರ್ ಮೆಟ್ಟಿಲೇರಿತ್ತು. ಈ ಗಂಭೀರ ಆರೋಪದ ಬೆನ್ನಲ್ಲೇ, ಮತ್ತೊಂದು ಸಿನಿಮಾದ ವೇದಿಕೆಯಲ್ಲಿ ಅವರಿಗೆ ಹಿರಿಯರೊಬ್ಬರಿಂದ ನೇರವಾದ ಸಲಹೆ ಲಭಿಸಿದೆ. ಗೌರವ್ ಶೆಟ್ಟಿ ಅಭಿನಯದ ‘ಸೂಪರ್ ಹಿಟ್’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಗಿಲ್ಲಿ ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಖ್ಯಾತ ಗೀತ … Continue reading ಅವಕಾಶ ಕೊಟ್ಟವರ ಮರೆತರೆ ಉಳಿಗಾಲವಿಲ್ಲ! ಬಿಗ್ ಬಾಸ್ ಸ್ಟಾರ್ ಗೆ ಹಿರಿಯರ ಕಿವಿಮಾತು
Copy and paste this URL into your WordPress site to embed
Copy and paste this code into your site to embed