ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೊಟ್ಟೆ ಕೆಳಗೆ ಮಾಡಿ ಮಲಗುವ ಅಭ್ಯಾಸವಿದ್ದರೆ ಇಂದೆ ಬಿಟ್ಟು ಬಿಡಿ.. ಏಕೆ ಗೊತ್ತಾ?

ಹೊಟ್ಟೆ ಕೆಳಗೆ ಮಾಡಿ ಮಲಗುವುದು ಅನಾರೋಗ್ಯಕರವಾದ ಮಲಗುವ ಭಂಗಿ ಎಂದು ಆರೋಗ್ಯ ತಜ್ಞರು ಕರೆಯುತ್ತಾರೆ. ಮಕ್ಕಳಿಂದ ಹಿಡಿದು ಯಾರೂ ಕೂಡ ಈ ಭಂಗಿಯಲ್ಲಿ ಹೆಚ್ಚು ಹೊತ್ತು ಮಲಗಬಾರದು. ವಿಶೇಷವಾಗಿ ಗರ್ಭಿಣಿಯರು ಈ ರೀತಿಯಲ್ಲಿ ಮಲಗುವುದನ್ನು ಎಂದಿಗೂ ಅಭ್ಯಾಸ ಮಾಡಿಕೊಳ್ಳಲೇಬಾರದು. ಈ ರೀತಿ ಮಲಗಿದರೆ ಏನೆಲ್ಲಾ ಅಪಾಯವಿದೆ ಗೊತ್ತಾ?

ಬೆನ್ನು ನೋವು:
ಹೊಟ್ಟೆ ಕೆಳಗೆ ಮಾಡಿ ಮಲಗುವುದರಿಂದ ವಿಪರೀತವಾಗಿ ಬೆನ್ನು ನೋವು ಮತ್ತು ಬೆನ್ನು ಹುರಿಯ ಸಮಸ್ಯೆ ಕಾಡುವ ಸಾಧ್ಯತೆ ಇದೆ.

ಹೊಟ್ಟೆ:
ನಿರಂತರವಾಗಿ ಹೊಟ್ಟೆ ಕೆಳಗೆ ಮಾಡಿ ಮಲಗುವುದರಿಂದ ಭವಿಷ್ಯದಲ್ಲಿ ಹೊಟ್ಟೆ ನೋವು ಉಂಟಾಗುತ್ತದೆ. ಕಿಡ್ನಿ ಸಮಸ್ಯೆ ಬರುತ್ತದೆ.

ಶ್ವಾಸ ಕೋಶ:
ಹೊಟ್ಟೆ ಕೆಳಗೆ ಮಾಡಿ ಮಲಗುವುದರಿಂದ ಉಸಿರಾಟಕ್ಕೆ ಸಮಸ್ಯೆಯಾಗುತ್ತದೆ. ಶ್ವಾಸಕೋಶ ಬಿಗಿದು ಉಸಿರಾಡಲು ಕಷ್ಟವಾಗುತ್ತದೆ. ಇದರಿಂದ ರಾತ್ರಿ ಸರಿಯಾದ ನಿದ್ದೆ ಬರುವುದಿಲ್ಲ.

ತಲೆ ನೋವು:
ಹೊಟ್ಟೆ ಕೆಳಗೆ ಮಾಡಿ ಮಲಗುವ ಅಭ್ಯಾಸವಿದ್ದವರಿಗೆ ತಲೆ ನೋವು ಹೆಚ್ಚು ಬರುವ ಸಾಧ್ಯತೆ ಇರುತ್ತದೆ. ಏಕೆಂದರೆ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ.

ಗರ್ಭಕೋಶ:
ಹೊಟ್ಟೆ ಕೆಳಗೆ ಮಾಡಿ ಮಲಗುವ ಅಭ್ಯಾಸವಿದ್ದ ಹೆಚ್ಚು ಮಕ್ಕಳಿಗೆ ಗರ್ಭಕೋಶದ ಸಮಸ್ಯೆ ಉಂಟಾಗುತ್ತದೆ. ಪಿರಿಯಡ್ಸ್ ಸಮಸ್ಯೆ ಎದುರಾಗುತ್ತದೆ.

ತೂಕ ಹೆಚ್ಚಳ:
ಊಟವಾದ ತಕ್ಷಣ ಹೊಟ್ಟೆ ಕೆಳಗೆ ಮಾಡಿ ಮಲಗುವುದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಬೊಜ್ಜು ಬೆಳೆಯುತ್ತದೆ. ತೂಕ ಹೆಚ್ಚುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss