‘ಧೈರ್ಯ ಇದ್ರೆ ನೇರವಾಗಿ ದಾಳಿ ಮಾಡಿ, IT ರೈಡ್ ಮಾಡ್ಸೋದಲ್ಲ’: ಮಮತಾ ಬ್ಯಾನರ್ಜಿ ಅವಾಜ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಆದಾಯ ತೆರಿಗೆ ದಾಳಿಗಳ ಹಿನ್ನೆಲೆ ರಾಜಕೀಯ ವಾತಾವರಣ ಮತ್ತಷ್ಟು ಕಾವೇರಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, “ಭಯ ಹುಟ್ಟಿಸುವ ಪ್ರಯತ್ನ ಬೇಡ, ಧೈರ್ಯ ಇದ್ದರೆ ನೇರವಾಗಿ ಎದುರಿಸಿ” ಎಂದು ಸವಾಲು ಹಾಕಿದ್ದಾರೆ. ಕೋಲ್ಕತಾದ ವಿವಿಧ ಪ್ರದೇಶಗಳಲ್ಲಿ ಹಾಗೂ ಟಿಎಂಸಿ ಅಭ್ಯರ್ಥಿಗಳ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ. ರಾಶ್ ಬೆಹಾರಿ … Continue reading ‘ಧೈರ್ಯ ಇದ್ರೆ ನೇರವಾಗಿ ದಾಳಿ ಮಾಡಿ, IT ರೈಡ್ ಮಾಡ್ಸೋದಲ್ಲ’: ಮಮತಾ ಬ್ಯಾನರ್ಜಿ ಅವಾಜ್!