HEALTH | ಥೈರಾಯ್ಡ್ ಸಮಸ್ಯೆ ಇದ್ರೆ ಬೆಳಗ್ಗೆ ಎದ್ದ ತಕ್ಷಣ ಈ ಕಷಾಯ ಕುಡಿದುಬಿಡಿ

ಸಾಮಾಗ್ರಿಗಳು ಕೊತ್ತಂಬರಿ ಕಾಳುಜೀರಿಗೆಸೋಂಪುಮೆಂತ್ಯೆ ಕಾಳುಲವಂಗ ಹೇಗೆ ಮಾಡೋದು?ಈ ಎಲ್ಲ ಪದಾರ್ಥಗಳನ್ನು ನೀರಿಗೆ ಹಾಕಿ ರಾತ್ರಿಯೇ ನೆನೆಸಿ ಇಡಿಬೆಳಗ್ಗೆ ಇದನ್ನು ಬಿಸಿ ಮಾಡಿ ಕುಡಿಯಿರಿ ಕೊತ್ತಂಬರಿ ಕಾಳು ಥೈರಾಯಿಡ್‌ ನಿಯಂತ್ರಣದಲ್ಲಿ ಇರಿಸೋಕೆ ಸಹಾಯ ಮಾಡುತ್ತದೆ.