HEALTH | ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದ್ರೆ ವೈದ್ಯರ ಬಳಿ ಹೋಗೋದಕ್ಕೆ ತಡಮಾಡ್ಬೇಡಿ! ಹುಷಾರ್..
ಜಗತ್ತನ್ನು ಕಾಡುತ್ತಿರುವ ಭಯಾನಕ ರೋಗಗಳಲ್ಲಿ ಕ್ಯಾನ್ಸರ್ ಕೂಡ ಒಂದು. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದರೂ, ಈ ರೋಗಕ್ಕೆ ಇನ್ನೂ ಶಾಶ್ವತ ಚಿಕಿತ್ಸೆ ಲಭ್ಯವಾಗಿಲ್ಲ. ಆದರೆ, ಕ್ಯಾನ್ಸರ್‌ನ ಅಪಾಯವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ಗುಣಪಡಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಈ ಹಿನ್ನೆಲೆಯಲ್ಲಿ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳನ್ನು ನಿರ್ಲಕ್ಷಿಸದೇ ಗಮನಿಸುವುದು ಅತ್ಯಂತ ಮುಖ್ಯ. ದೇಹದಲ್ಲಿ ಹುಣ್ಣುಗಳು ಮತ್ತು ದದ್ದುಗಳುಹಠಾತ್ತನೆ ದೇಹದಲ್ಲಿ ಹುಣ್ಣು ಕಾಣಿಸಿಕೊಂಡು ನಿರಂತರವಾಗಿ ಬೆಳೆಯುತ್ತಾ ಹೋದರೆ ಅದು ಕ್ಯಾನ್ಸರ್‌ನ ಮೊದಲ ಸೂಚನೆ ಆಗಿರಬಹುದು. ಕೆಲವೊಮ್ಮೆ ಮೊಡವೆ … Continue reading HEALTH | ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದ್ರೆ ವೈದ್ಯರ ಬಳಿ ಹೋಗೋದಕ್ಕೆ ತಡಮಾಡ್ಬೇಡಿ! ಹುಷಾರ್..
Copy and paste this URL into your WordPress site to embed
Copy and paste this code into your site to embed