ಒಪ್ಪಂದ ಮುರಿಯೋಕೆ ಪ್ರಯತ್ನ ಪಟ್ಟರೆ ಅಷ್ಟೇ ಕಥೆ….! ದೊಡ್ಡಣ್ಣನ ಕಡೆಯಿಂದ ಖಡಕ್ ವಾರ್ನಿಂಗ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಮತ್ತು ಇರಾನ್ ನಡುವೆ ತಾತ್ಕಾಲಿಕ ಕದನ ವಿರಾಮ ಜಾರಿಯಾದ ಬೆನ್ನಲ್ಲೇ ಪರಿಸ್ಥಿತಿ ಮತ್ತೊಮ್ಮೆ ಉದ್ವಿಗ್ನತೆಯತ್ತ ಸಾಗುವ ಲಕ್ಷಣಗಳು ಕಾಣಿಸುತ್ತಿವೆ. ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ತೀವ್ರ ಎಚ್ಚರಿಕೆ ಸಂದೇಶ ರವಾನಿಸಿದ್ದು, ಒಪ್ಪಂದವನ್ನು ಉಲ್ಲಂಘಿಸಿದರೆ ಹಿಂದೆಂದೂ ಕಂಡಿರದ ಮಟ್ಟದ ದಾಳಿ ನಡೆಯಲಿದೆ ಎಂದು ಹೇಳಿದ್ದಾರೆ. ಎರಡು ವಾರಗಳ ಷರತ್ತುಬದ್ಧ ಕದನ ವಿರಾಮದ ಅವಧಿಯಲ್ಲಿ ಹಾರ್ಮುಜ್ ಜಲಸಂಧಿ ಮೂಲಕ ಹಡಗು ಸಂಚಾರ ಸುರಕ್ಷಿತವಾಗಿ ಮುಂದುವರಿಯಲಿದೆ ಎಂದು ಅಮೆರಿಕ ತಿಳಿಸಿದೆ. ಇದೇ … Continue reading ಒಪ್ಪಂದ ಮುರಿಯೋಕೆ ಪ್ರಯತ್ನ ಪಟ್ಟರೆ ಅಷ್ಟೇ ಕಥೆ….! ದೊಡ್ಡಣ್ಣನ ಕಡೆಯಿಂದ ಖಡಕ್ ವಾರ್ನಿಂಗ್
Copy and paste this URL into your WordPress site to embed
Copy and paste this code into your site to embed