EVIL EYE 🧿 | ಇದ್ದಕ್ಕಿದ್ದಂತೆಯೇ ಮಕ್ಕಳಿಗೆ ಅನಾರೋಗ್ಯ ಕಾಡುತ್ತಿದ್ದರೆ ಈ ಮೂರು ರೀತಿ ದೃಷ್ಟಿ ತೆಗೆಯಿರಿ

ಸದಾ ಆರೋಗ್ಯವಾಗಿರುವ ಮಕ್ಕಳು ಏನೂ ಮಾಡದೇ ಏನೂ ಹೊರಗಿನದ್ದು ತಿನ್ನದೆ ಇದ್ದಕ್ಕಿದ್ದಂತೆಯೇ ಅನಾರೋಗ್ಯಕ್ಕೆ ತುತ್ತಾಗ್ತಿದ್ದಾರಾ? ಮಕ್ಕಳಿಗೆ ವಾರಕ್ಕೊಮ್ಮೆಯಾದರೂ ದೃಷ್ಟಿ ತೆಗೆಯುವ ಅಭ್ಯಾಸ ಮಾಡಿಕೊಳ್ಳಿ. ಇದು ಅವರ ಆರೋಗ್ಯ ಕಾಪಾಡೋಕೆ ಸಹಾಯ ಮಾಡುತ್ತದೆ. ಉಪ್ಪುಕೈಯಲ್ಲಿ ಒಂದು ಹಿಡಿ ಉಪ್ಪನ್ನು ತೆಗೆದುಕೊಂಡು ಮಕ್ಕಳ ಸುತ್ತ ನಿವಾಳಿಸಿ ಒಂದು ಪಾತ್ರೆಗೆ ಹಾಕಿ, ನೀರು ಹಾಕಿ ಇಡಿಮರುದಿನ ಆ ನೀರನ್ನು ಮೂರು ದಾರಿ ಕೂಡುವ ಜಾಗಕ್ಕೆ ಹಾಕಿ. ಬೆಳ್ಳುಳ್ಳಿ ಹಾಗೂ ಮೆಣಸಿನಕಾಯಿಮಗುವಿನ ಬೆಳವಣಿಗೆ ಕುಂಠಿತವಾಗುತ್ತಿದ್ದರೆ ಅಥವಾ ನಿಮ್ಮ ಮಗುವಿನ ಮೇಲೆ ಕೆಟ್ಟ ದೃಷ್ಟಿಯಿದ್ದರೆ … Continue reading EVIL EYE 🧿 | ಇದ್ದಕ್ಕಿದ್ದಂತೆಯೇ ಮಕ್ಕಳಿಗೆ ಅನಾರೋಗ್ಯ ಕಾಡುತ್ತಿದ್ದರೆ ಈ ಮೂರು ರೀತಿ ದೃಷ್ಟಿ ತೆಗೆಯಿರಿ