ಪವಿತ್ರ ಗಂಗಾನದಿಯಲ್ಲಿ ‘ಇಫ್ತಾರ್ ಕೂಟ’: ಚಿಕನ್ ಬಿರಿಯಾನಿ ಸವಿದಿದ್ದ 14 ಮಂದಿಗೆ 14 ದಿನ ಜೈಲೂಟ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪವಿತ್ರ ಗಂಗಾ ನದಿಯಲ್ಲಿ ವಿಹರಿಸುತ್ತಾ ದೋಣಿಯಲ್ಲಿ ಇಫ್ತಾರ್ ಕೂಟ ಹೆಸರಿನಲ್ಲಿ ಚಿಕನ್ ಬಿರಿಯಾನಿ ತಿಂದಿದ್ದ 14 ಮಂದಿಗೆ ವಾರಣಾಸಿ ಕೋರ್ಟ್ ಇಂದು 14 ದಿನ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಆದೇಶ ನೀಡಿದೆ. ಮಂಗಳವಾರ ಈ ಘಟನೆ ನಡೆದಿತ್ತು. ಗಂಗಾ ನದಿಯಲ್ಲಿ ದೋಣಿಯಲ್ಲಿ ತೆರಳಿದ 14 ಮಂದಿ ಯುವಕರು ಅಲ್ಲಿ ಮಾಂಸಾಹಾರ ಸೇವಿಸಿದ್ದು, ಇದು ಧಾರ್ಮಿಕ ಆಚರಣೆಗೆ ಧಕ್ಕೆ ತಂದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ 14 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು … Continue reading ಪವಿತ್ರ ಗಂಗಾನದಿಯಲ್ಲಿ ‘ಇಫ್ತಾರ್ ಕೂಟ’: ಚಿಕನ್ ಬಿರಿಯಾನಿ ಸವಿದಿದ್ದ 14 ಮಂದಿಗೆ 14 ದಿನ ಜೈಲೂಟ
Copy and paste this URL into your WordPress site to embed
Copy and paste this code into your site to embed