ಹೊಸದಿಗಂತ ಡಿಜಿಟಲ್ ಡೆಸ್ಕ್: ಪರೀಕ್ಷೆಯ ಒತ್ತಡದಿಂದಲೋ, ಪ್ರೇಮ ವೈಫಲ್ಯದಿಂದಲೋ, ರ್ಯಾಗಿಂಗ್‌ನಿಂದ ಮನನೊಂದು ವಿದ್ಯಾರ್ಥಿಗಳು ಹಾಸ್ಟೆಲ್‌ನ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಳ್ಳುವ ಪ್ರಕರಣಗಳು ಹೆಚ್ಚಾಗಿವೆ. ಇತ್ತೀಚೆಗಷ್ಟೇ ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆಯಲ್ಲಿ ಓದುತ್ತಿದ್ದ ಸಾಹಿಲ್ ವಾಕೋಡೆ ಎನ್ನುವ ವಿದ್ಯಾರ್ಥಿ ಹಾಸ್ಟೆಲ್‌ನ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಈ ಘಟನೆಯಿಂದ ಎಚ್ಚೆತ್ತ ಆಡಳಿತ ಮಂಡಳಿ ಹಾಸ್ಟೆಲ್‌ನ ಪ್ರತೀ ರೂಮ್‌ನಲ್ಲಿರುವ ಸೀಲಿಂಗ್ ಫ್ಯಾನ್‌ಗಳನ್ನು ತೆಗೆದು ಟೇಬಲ್ ಫ್ಯಾನ್‌ಗಳನ್ನು ಹಾಕುತ್ತಿದೆ. ಸಾಹಿಲ್ ರವೀಂದ್ರ ವಾಕೋಡೆ ಎನರ್ಜಿ ಸೈನ್ಸ್ & … Continue reading ಹೆಚ್ಚಾಗುತ್ತಿವೆ ವಿದ್ಯಾರ್ಥಿಗಳ ಆತ್ಮ*ಹತ್ಯೆ ಪ್ರಕರಣಗಳು: ಹಾಸ್ಟೆಲ್‌ನಿಂದ ಸೀಲಿಂಗ್ ಫ್ಯಾನ್‌ಗಳನ್ನು ತೆಗೆದು ಹಾಕಿದ ಐಐಟಿ ಬಾಂಬೆ
Copy and paste this URL into your WordPress site to embed
Copy and paste this code into your site to embed