CINEMA | ಮದುವೆಗೂ ಮುನ್ನ ಗುಡ್ ನ್ಯೂಸ್ ಕೊಟ್ಟ ಇಲಿಯಾನ, ತಂದೆ ಯಾರು ಅಂದವರಿಗೆ ಸಿಕ್ತಾ ಉತ್ತರ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಇಲಿಯಾನ ಡಿಕ್ರೂಜ್ ಮದುವೆಗೂ ಮುನ್ನ ಗುಡ್‌ನ್ಯೂಸ್ ಕೊಟ್ಟಿದ್ದು, ತಾಯಿಯಾಗ್ತಿರೋ ವಿಷಯವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Ileana DCruz Pregnant Got Trolled for Child Father Name and Not Getting  Married - Entertainment News India - इलियाना डिक्रूज ने किया प्रेग्नेंसी का  ऐलान! बच्चे के पिता के नाम पर कमेंटಸಾಕಷ್ಟು ಮಂದಿಗೆ ಇದು ಅಚ್ಚರಿ ವಿಷಯವಾಗಿದೆ, ಯಾಕಂದ್ರೆ ಇಲಿಯಾನಾಗೆ ಮದುವೆ ಆಗಿಲ್ಲ. ಮದುವೆ ಆಗದೇ ಇಲಿಯಾನಾ ಪ್ರೆಗ್ನೆಂಟ್, ಇವರ ಪಾರ್ಟ್‌ನರ್ ಯಾರು ಎನ್ನೋ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ.

Did Ileana D'Cruz get banned from the Tamil film industry? Here's what we  know… | Hindi Movie News - Times of Indiaನಿನ್ನನ್ನು ಮೀಟ್ ಮಾಡೋಕೆ ಕಾಯ್ತಾ ಇದ್ದೀನಿ ಎನ್ನುವ ಪೋಸ್ಟ್ ಹಾಕಿದ್ದು, ಮಮ್ಮಾ ಎಂದು ತಮ್ಮನ್ನು ತಾವು ಕರೆದುಕೊಂಡಿದ್ದಾರೆ. ಅಭಿಮಾನಿಗಳು ಸಾಕಷ್ಟು ಪ್ರಶ್ನೆ ಕೇಳುತ್ತಿದ್ದು, ತಂದೆ ಯಾರು ಅನ್ನೋದು ದೊಡ್ಡ ವಿಷಯವಾಗಿದೆ.

Ileana D'Cruz announces she's pregnant with Baby No 1: 'Can't wait to meet  you my little darling' | Entertainment News,The Indian Expressಹಾಗೆ ಹಲವರು ಕಮೆಂಟ್ ಮಾಡುತ್ತಿದ್ದು, ತಂದೆ ಯಾರಾದರೆ ನಮಗೇನು, ವೈಯಕ್ತಿ ವಿಷಯ ಬಿಟ್ಟುಬಿಡಿ ಎಂದಿದ್ದಾರೆ. ಸೆಲೆಬ್ರಿಟಿಗಳು ಮಾತ್ರ ಕಂಗ್ರಾಜುಲೇಷನ್ಸ್ ಎಂದಿದ್ದಾರೆ.

Ileana D'Cruz Is Pregnant; Actress Is Expecting Her 1st Baby; Netizens Ask  'Who Is the Father?'ಈ ಹಿಂದೆ ಇಲಿಯಾನ ಆಸ್ಟ್ರೇಲಿಯಾದ ಫೋಟೊಗ್ರಾಫರ್ ಆಂಡ್ರೂ ನೀಬೋನ್ ಜತೆ ಡೇಟಿಂಗ್‌ನಲ್ಲಿದ್ದರು, ಇತ್ತೀಚೆಗೆ ಕಟ್ರೀನಾ ಕೈಫ್ ಸಹೋದರ ಸೆಬಾಸ್ಟಿಯನ್ ಲೊರಾನ್ ಮಿಶಲ್ ಜತೆ ಇಲಿಯಾನ ಸುತ್ತಾಡುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!