‘ನಾನು ಹೇಳಿದ ಹಾಗೆ ಭರ್ಜರಿಯಾಗಿ ಕಮ್ಬ್ಯಾಕ್ ಮಾಡುತ್ತೇನೆ’: ‘ರಣಬಾಲಿ’ ಇವೆಂಟ್ನಲ್ಲಿ ವಿಜಯ್ ದೇವರಕೊಂಡ ಚಾಟಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಇದೇ ಅಕ್ಟೋಬರ್ 16 ರಂದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಹೊಸ ಸಿನಿಮಾ ‘ರಣಬಾಲಿ’ ಬಿಡುಗಡೆಯಾಗುತ್ತಿದೆ. ಇತ್ತೀಚಿನ ಕೆಲವು ಸಿನಿಮಾಗಳು ಅಷ್ಟಾಗಿ ಸಕ್ಸಸ್ ಸಿಗದ ಕಾರಣ, ವಿಜಯ್ ದೇವರಕೊಂಡ ಅವರಿಗೆ ಈ ಸಿನಿಮಾ ತುಂಬಾ ಮುಖ್ಯವಾಗಿದೆ. ಈ ಚಿತ್ರದ ಮೂಲಕ ತಾವು ಭರ್ಜರಿಯಾಗಿ ಕಮ್ಬ್ಯಾಕ್ ಮಾಡುವುದಾಗಿ ತಿಳಿಸಿದ್ದಾರೆ. ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್ ದೇವರಕೊಂಡ, “ನನ್ನ ಸೋಲನ್ನು ನೋಡಿ ಕೆಲವರು ಖುಷಿಪಡುತ್ತಿದ್ದಾರೆ. ಆದರೆ ನಾನು ಈ ಸಿನಿಮಾದ ಮೂಲಕ … Continue reading ‘ನಾನು ಹೇಳಿದ ಹಾಗೆ ಭರ್ಜರಿಯಾಗಿ ಕಮ್ಬ್ಯಾಕ್ ಮಾಡುತ್ತೇನೆ’: ‘ರಣಬಾಲಿ’ ಇವೆಂಟ್ನಲ್ಲಿ ವಿಜಯ್ ದೇವರಕೊಂಡ ಚಾಟಿ
Copy and paste this URL into your WordPress site to embed
Copy and paste this code into your site to embed