ಗೋವುಗಳ ಅಕ್ರಮ ಸಾಗಟ: ಇಬ್ಬರ ಬಂಧನ, ಎರಡು ಕರುಗಳ ರಕ್ಷಣೆ

ಹೊಸದಿಗಂತ ವರದಿ ಸುಳ್ಯ: ನೆರೆಯ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡಿ ವಧೆ ಮಾಡುವ ಉದ್ದೇಶದಿಂದ ಮೇಯಲು ಬಿಟ್ಟಿದ್ದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸುಳ್ಯ ಪೊಲೀಸರು ಬಂಧಿಸಿ ಎರಡು ಗಂಡು ಕರುಗಳನ್ನು ರಕ್ಷಿಸಿ ಪ್ರಕರಣ ದಾಖಲಿಸಿಕೊಂಡ ಘಟನೆ ಬುಧವಾರ ನಡೆದಿದೆ. ಆಲೆಟ್ಟಿ ಗ್ರಾಮದ ಎನಾವರ ನಿವಾಸಿ ಹಾಶಿರ್ ಎ. (28) ಹಾಗೂ ಆಲೆಟ್ಟಿ ಗ್ರಾಮದ ಅರಂಬೂರು ಪಿ.ಆ‌ರ್. ಕಾಂಪ್ಲೆಕ್ಸ್‌ ನಿವಾಸಿ ಸಂಶುದ್ದೀನ್ ಎಸ್.ಎಂ. (25) ಬಂಧಿತ ಆರೋಪಿಗಳಾಗಿದ್ದು ಪ್ರಕರಣದಲ್ಲಿ ಭಾಗಿಯಾಗಿರುವ ಕೇರಳದ ಕಾಸರಗೋಡು … Continue reading ಗೋವುಗಳ ಅಕ್ರಮ ಸಾಗಟ: ಇಬ್ಬರ ಬಂಧನ, ಎರಡು ಕರುಗಳ ರಕ್ಷಣೆ