ಟಾರ್ಪಲ್ ಹೊದೆಸಿ ಜಾನುವಾರುಗಳ ಅಕ್ರಮ ಸಾಗಾಟ: ಲಾರಿ ಚಾಲಕ ಸೆರೆ, 17 ಜಾನುವಾರುಗಳ ರಕ್ಷಣೆ
ಹೊಸದಿಗಂತ ವರದಿ ಮಂಗಳೂರು: ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಮಂಗಳವಾರ ಕಂಕನಾಡಿ ನಗರ ಠಾಣೆ ಪೊಲೀಸರು ಪಡೀಲ್ ಬಳಿ ತಡೆದು, 17 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕನನ್ನು ಬಂಧಿಸಿದ್ದು, ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಹಾಸನ ಜಿಲ್ಲೆ ವಿಶ್ವನಾಥ ನಗರ ಲೇ ಔಟ್ ಹುಣಸಿನಕೆರೆ ರೋಡ್ ಸ್ಲಮ್ ಬೋರ್ಡ್ ನಿವಾಸಿ ಸಾದಿಕ್ ಜಿ. (23) ಆರೋಪಿ ಚಾಲಕ. ಕಂಕನಾಡಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಸಿಬಂದಿ ಬೆಳಗಿನ ರೌಂಡ್ಸ್ ಕರ್ತವ್ಯದಲ್ಲಿರುವಾಗ … Continue reading ಟಾರ್ಪಲ್ ಹೊದೆಸಿ ಜಾನುವಾರುಗಳ ಅಕ್ರಮ ಸಾಗಾಟ: ಲಾರಿ ಚಾಲಕ ಸೆರೆ, 17 ಜಾನುವಾರುಗಳ ರಕ್ಷಣೆ
Copy and paste this URL into your WordPress site to embed
Copy and paste this code into your site to embed