ಅನೈತಿಕ ಸಂಬಂಧ: ಪ್ರಿಯಕರನೊಂದಿಗೆ ರೈಲಿಗೆ ಸಿಲುಕಿ ಗೃಹಿಣಿ ಆತ್ಮಹತ್ಯೆ

ಹೊಸದಿಗಂತ ವರದಿ ಮಂಡ್ಯ : ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಗೃಹಿಣಿ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ತಾಲೂಕಿನ ಇಂಡುವಾಳು ಬಳಿಯ ರೈಲುಹಳಿ ಮೇಲೆ ನಡೆದಿದೆ.ಬೆಂಗಳೂರಿನ ನಿವಾಸಿ ವೀರೇಶ್ ಅವರ ಪತ್ನಿ ಸಹನಾ (27) ಹಾಗೂ ಈಕೆಯ ಪ್ರಿಯಕರ ಸುರೇಶ ಅವರ ಮಗ ರಾಹುಲ್ (27) ಎಂಬುವರೇ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಘಟನೆ ವಿವರಮಂಡ್ಯ ತಾಲೂಕು ಗುನ್ನಾಯ್ಕನಹಳ್ಳಿ ಗ್ರಾಮದವಳೆನ್ನಾದ ಸಹನಾ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಪಾವಗಡದ ಸಮೀಪವಿರುವ ಅರಸೀಕೆರೆ ನಿವಾಸಿ … Continue reading ಅನೈತಿಕ ಸಂಬಂಧ: ಪ್ರಿಯಕರನೊಂದಿಗೆ ರೈಲಿಗೆ ಸಿಲುಕಿ ಗೃಹಿಣಿ ಆತ್ಮಹತ್ಯೆ