spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೋವಿಡ್ ನಂತರದ ಆರ್ಥಿಕತೆ – ಭಾರತದ ಬಗ್ಗೆ ಐಎಂಎಫ್ ಹೇಳುತ್ತಿರುವುದೇನು?

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೋವಿಡ್ ಮಹಾಮಾರಿಯ ಹೊಡೆತದ ಬಳಿಕವೂ ಭಾರತ ತನ್ನ ಆರ್ಥಿಕತೆಯನ್ನು ಸ್ಥಿರವಾಗಿಸಿಕೊಂಡಿದ್ದು, ಭಾರತದ ಆರ್ಥಿಕತೆ ವೇಗವಾಗಿ ಸಾಗುತ್ತಿದೆ ಎಂಬ ಭರವಸೆಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಅಂಕಿಅಂಶಗಳು ತಿಳಿಸುತ್ತಿವೆ.
ಕೋವಿಡ್ ಕಾಲದಲ್ಲಿ ಕಳೆಗುಂದಿದ್ದ ಭಾರತದ ಬೆಳವಣಿಗೆ ದರ ಸ್ಥಿರತೆ ಕಾಣಲಿದ್ದು, 2021ರಲ್ಲಿ 9.5% ಹಾಗೂ 2022ರಲ್ಲಿ 8.5% ಬೆಳವಣಿಗೆ ಹೊಂದಲಿದೆ ಎಂದು ಐಎಂಎಫ್ ಅಂದಾಜಿಸಿದೆ.
ಜಗತ್ತಿನ ಆರ್ಥಿಕತೆ 2021ರಲ್ಲಿ 5.9% ಹಾಗೂ 2022ರಲ್ಲಿ 4.9% ಬೆಳವಣಿಗೆ ಕಾಣಲಿದೆ ಎಂಬುದು ಐಎಂಎಫ್ ಅಂದಾಜು.
ಅಮೆರಿಕವು ಈ ವರ್ಷ ಶೇಕಡ 6 ಹಾಗೂ ಮುಂದಿನ ವರ್ಷ ಶೇ. 5.2 ಬೆಳವಣಿಗೆ ಹೊಂದಲಿದ್ದು, ಚೀನಾವು 2021 ಮತ್ತು 2022ರಲ್ಲಿ ಕ್ರಮವಾಗಿ ಶೇ 8 ಹಾಗೂ ಶೇ 5.6ರ ಬೆಳವಣಿಗೆ ಕಾಣಲಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss