‘ಜಗತ್ತಿಗೆ ಅಮರ ಧ್ವನಿ, ನಮಗೆ ಪ್ರೀತಿಯ ಅಜ್ಜಿ’: ಭಾವುಕ ಪೋಸ್ಟ್ ಹಂಚಿಕೊಂಡ ಎಸ್. ಜಾನಕಿ ಮೊಮ್ಮಗಳು
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದ ಶ್ರೇಷ್ಠ ಹಿನ್ನೆಲೆ ಗಾಯಕಿಯರಲ್ಲಿ ಒಬ್ಬರಾದ ಎಸ್. ಜಾನಕಿ ಅವರು 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅವರು ಶಾಂತಿಯುತವಾಗಿ ಕೊನೆಯುಸಿರೆಳೆದಿದ್ದು, ಈ ಸುದ್ದಿಯನ್ನು ಅವರ ಮೊಮ್ಮಗಳು ಅಪ್ಸರಾ ವೈದ್ಯುಲಾ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಕುಟುಂಬದ ಭಾವನಾತ್ಮಕ ಸಂದೇಶ ಮೊಮ್ಮಗಳು ಅಪ್ಸರಾ ವೈದ್ಯುಲಾ ಪ್ರಕಟಿಸಿದ ಸಂದೇಶದಲ್ಲಿ, “ಜಗತ್ತಿಗೆ ಅವರು ಅಮರ ಧ್ವನಿಯಾಗಿದ್ದರೆ, ನಮಗೆ ಪ್ರೀತಿಯ ಅಜ್ಜಿ. ಅವರ … Continue reading ‘ಜಗತ್ತಿಗೆ ಅಮರ ಧ್ವನಿ, ನಮಗೆ ಪ್ರೀತಿಯ ಅಜ್ಜಿ’: ಭಾವುಕ ಪೋಸ್ಟ್ ಹಂಚಿಕೊಂಡ ಎಸ್. ಜಾನಕಿ ಮೊಮ್ಮಗಳು
Copy and paste this URL into your WordPress site to embed
Copy and paste this code into your site to embed