ದೆಹಲಿಯಲ್ಲಿ ಭಾರತ-ಇರಾನ್ ಅಧಿಕಾರಿಗಳ ಮಹತ್ವದ ಸಭೆ: ಹಿಂದೂ ಮಹಾಸಾಗರ ವಲಯದ ಅಭಿವೃದ್ಧಿಗೆ ಒತ್ತು
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಇರಾನ್ ನಡುವಿನ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಇರಾನ್‌ನ ಉನ್ನತ ಮಟ್ಟದ ನಿಯೋಗವು ಬುಧವಾರ ದೆಹಲಿಯಲ್ಲಿ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಧಿಕಾರಿಗಳನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದೆ. ಇರಾನ್‌ನ ಬಹುಪಕ್ಷೀಯ ಮತ್ತು ಅಂತಾರಾಷ್ಟ್ರೀಯ ಆರ್ಥಿಕ ಸಹಕಾರ ವಿಭಾಗದ ಮಹಾನಿರ್ದೇಶಕ ಅಲಿರೆಜಾ ಟೂಟೊಂಚಿಯನ್ ನೇತೃತ್ವದ ನಿಯೋಗವು, ಭಾರತದ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಥೆಲ್ಮಾ ಜಾನ್ ಡೇವಿಡ್ ಅವರೊಂದಿಗೆ ಸಮಾಲೋಚನೆ ನಡೆಸಿತು. ‘ಇಂಡಿಯನ್ ಓಷನ್ … Continue reading ದೆಹಲಿಯಲ್ಲಿ ಭಾರತ-ಇರಾನ್ ಅಧಿಕಾರಿಗಳ ಮಹತ್ವದ ಸಭೆ: ಹಿಂದೂ ಮಹಾಸಾಗರ ವಲಯದ ಅಭಿವೃದ್ಧಿಗೆ ಒತ್ತು
Copy and paste this URL into your WordPress site to embed
Copy and paste this code into your site to embed